ಶವೋಮಿಯ ಮಿಕ್ಸ್ ಫೋಲ್ಡ್ 2 ಫೋನ್ ಬಿಡುಗಡೆಗೆ ರೆಡಿಯಾಗಿದೆ.
ಇದು 6.56 ಇಂಚಿನ ಫುಲ್ HD+ ಡಿಸ್ ಪ್ಲೇ ಹೊಂದಿದೆ.
ಸ್ನಾಪ್ ಡ್ರಾಗನ್ 8+ Gen 1 ಪ್ರೊಸೆಸರ್ ನೀಡಲಾಗಿದೆ.
ಆಕರ್ಷಕವಾದ ಟ್ರಿಪಲ್ ಕ್ಯಾಮೆರಾ ಇರುವುದು ಖಚಿತವಾಗಿದೆ.
50MP ಮುಖ್ಯ ಕ್ಯಾಮೆರಾ, 8MP+2MP ಕ್ಯಾಮೆರಾ ಇರಲಿದೆ.
4500mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ನೀಡಲಾಗಿದೆ.
ಇದರ ಬೆಲೆ ಅಂದಾಜು 1,19,000 ರೂ. ಇರಬಹುದು.