ರಿಲೀಸ್'ಗು ಮುನ್ನ ಸಖತ್ ಸೌಂಡ್ ಮಾಡ್ತಿದೆ ರೆಡ್ಮಿ K70 ಪ್ರೊ ಫೋನ್

27 August 2023

Pic credit - Google

ಶವೋಮಿ ರೆಡ್ಮಿ ಬ್ರ್ಯಾಂಡ್‌ ಅಡಿಯಲ್ಲಿ ಅನೇಕ ಫೋನ್‌ಗಳನ್ನು ತಯಾರಿಸುತ್ತದೆ

27 August 2023

Pic credit - Google

ಇದರಲ್ಲಿ ರೆಡ್ಮಿ K70 ಸರಣಿಯ K70 ಪ್ರೊ ಕೂಡ ಒಂದು

27 August 2023

Pic credit - Google

ರೆಡ್ಮಿ K70 ಪ್ರೊ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ

27 August 2023

Pic credit - Google

ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ ಅಳವಡಿಸಲಾಗಿದೆ

27 August 2023

Pic credit - Google

6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ

27 August 2023

Pic credit - Google

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ

27 August 2023

Pic credit - Google

ಮುಖ್ಯ ಕ್ಯಾಮೆರಾ 64 MP, 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ

27 August 2023

Pic credit - Google

5,120mAh ಸಾಮರ್ಥ್ಯದ ಬ್ಯಾಟರಿ, 120W ವೇಗದ ಚಾರ್ಜಿಂಗ್

27 August 2023

Pic credit - Google