15 August 2023

ಬಜೆಟ್ ಬೆಲೆಗೆ ಖರೀದಿಸಿ 108MP ಕ್ಯಾಮೆರಾದ ಈ ಸ್ಮಾರ್ಟ್‌ಫೋನ್

Pic credit - Google

15 August 2023

ಶವೋಮಿ 11i 5G ಫೋನ್‌ಗೆ ಶೇ. 30 ರಷ್ಟು ರಿಯಾಯಿತಿ ಘೋಷಿಸಲಾಗಿದೆ

Pic credit - Google

15 August 2023

ಶವೋಮಿ 11i 5G ಮೂಲಬೆಲೆ 29,999 ರೂ. ಆಗಿದೆ

Pic credit - Google

15 August 2023

ಇದೀಗ ಅಮೆಜಾನ್'ನಲ್ಲಿ 20,990 ರೂ. ಗೆ ಸೇಲ್ ಕಾಣುತ್ತಿದೆ

Pic credit - Google

15 August 2023

ವಿನಿಮಯ ಆಫರ್‌ ಹಾಗೂ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ

Pic credit - Google

15 August 2023

108 ಮೆಗಾಪಿಕ್ಸೆಲ್‌ನ f/1.89 ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ

Pic credit - Google

15 August 2023

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ಬಲ ಪಡೆದುಕೊಂಡಿದೆ

Pic credit - Google

15 August 2023

ಕ್ಯಾಮೆರಾ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಮಾರ್ಟ್ ಫೋನ್ ಇದಾಗಿದೆ

Pic credit - Google

15 August 2023

5160mAh ಸಾಮರ್ಥ್ಯದ ಬ್ಯಾಟರಿ, 67W ಟರ್ಬೊ ಚಾರ್ಜಿಂಗ್ ಇದೆ

Pic credit - Google