ಯಾಮಿ ಗೌತಮ್ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ

ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ

ಕನ್ನಡದ ಉಲ್ಲಾಸ ಉತ್ಸಾಹ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ

ಫೇರ್ ಆಂಡ್ ಲವ್ಲಿ ಜಾಹೀರಾತಿನಿಂದಲೇ ಜನಪ್ರಿಯತೆಯನ್ನು ಪಡೆದಿರುವ ನಟಿ 

ಬಾಲಿವುಡ್ ನಲ್ಲಿ ವಿಕ್ಕಿ ಡೋನರ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಟಿ.

ಇತ್ತೀಚೆಗಷ್ಟೇ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

ಪತಿ ಆದಿತ್ಯ ಧರ್ ​​ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಗೌತಮಿ