‘ಪಠಾಣ್’ ಚಿತ್ರಕ್ಕಾಗಿ 120 ಕೋಟಿ ರೂ. ಸಂಭಾವನೆ ಪಡೆದ ಶಾರುಖ್

130 ಕೋಟಿ ರೂಪಾಯಿ ಜೇಬಿಸಿಗೆ ಇಳಿಸಿಕೊಂಡ ಸಲ್ಲು

‘ಬಾಹುಬಲಿ’ ಚಿತ್ರಕ್ಕಾಗಿ 100 ಕೋಟಿ ಪಡೆದಿದ್ದ ಪ್ರಭಾಸ್

ಪ್ರತಿ ಚಿತ್ರಕ್ಕೆ 100-150 ಕೋಟಿ ರೂ. ಪಡೀತಾರೆ ಆಮಿರ್ ಖಾನ್

‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ ಸಂಭಾವನೆ 100 ಕೋಟಿ ರೂ.

‘ಕೆಜಿಎಫ್ 2’ ಬಳಿಕ ಯಶ್ ಸಂಭಾವನೆ ಕೂಡ ಹೆಚ್ಚಾಗಿದೆ

ಪ್ರತಿ ಚಿತ್ರಕ್ಕೆ ಅಕ್ಷಯ್ ಪಡೆಯೋದು 100-150 ಕೋಟಿ ರೂ.