Radhika Pandit (2)

ಸಮುದ್ರ ತೀರದಲ್ಲಿ ಸಮಯ ಕಳೆದ ಯಶ್-ರಾಧಿಕಾ

11-Sep 2023

Pic credit - Instagram

Radhika Pandit (3)

ಯಶ್ ಅವರು ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯಲು ಅವರು ಹೆಚ್ಚು ಬಯಸುತ್ತಾರೆ.

ಫ್ಯಾಮಿಲಿ ಟೈಮ್

Radhika Pandit (4)

ಯಶ್, ರಾಧಿಕಾ ಪಂಡಿತ್, ಆಯ್ರಾ ಸಮುದ್ರ ಅಂಚಲ್ಲಿ ಕುಳಿತು ಸಮಯ ಕಳೆದಿದ್ದಾರೆ. ಮಗ ಯಥರ್ವ್ ಈ ಫೋಟೋ ಕ್ಲಿಕ್ಕಿಸಿದ್ದಾನೆ.

ವೈರಲ್ ಫೋಟೋ

Radhika Pandit (5)

ಫೋಟೋಗಳನ್ನು ಸೇರಿಸಿ ವಿಡಿಯೋ ರೀತಿಯಲ್ಲಿ ಮಾಡಿ ಪೋಸ್ಟ್ ಮಾಡಿದ್ದಾರೆ ಯಶ್. ಇದಕ್ಕೆ 11 ಲಕ್ಷ ಲೈಕ್ಸ್ ಸಿಕ್ಕಿದೆ.

ಭರ್ಜರಿ ಲೈಕ್ಸ್

‘ಕೆಜಿಎಫ್ 2’ ಬಳಿಕ ಯಶ್ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಹೊಸ ಸಿನಿಮಾ ಇಲ್ಲ

ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಹೊಸ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾದು ಕುಳಿತಿದಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್

ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೀತಿಸಿ ಮದುವೆ ಆದವರು. ಈಗ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

ಯಶ್-ರಾಧಿಕಾ

ಯಶ್ ಹಾಗೂ ರಾಧಿಕಾ ಪಂಡಿತ್​ಗೆ ಆಯ್ರಾ ಹಾಗೂ ಯಥರ್ವ ಹೆಸರಿನ ಮಕ್ಕಳಿದ್ದಾರೆ. ಫೋಟೋಗಳನ್ನು ಇವರು ಪೋಸ್ಟ್​ ಮಾಡುತ್ತಿರುತ್ತಾರೆ.

ಇಬ್ಬರು ಮಕ್ಕಳು