ಸ್ಯಾಂಡಲ್​ವುಡ್ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್

ಇಂದು ಮುಂಬೈನಲ್ಲಿ ಕಾಣಿಸಿಕೊಂಡ ನಟ

ವಿಮಾನ ನಿಲ್ದಾಣದಲ್ಲಿ​ಫೋಟೋಗೆ ಭರ್ಜರಿ ಪೋಸ್

ಯಶ್ ಫೋಟೋಗಳು ವೈರಲ್

ಏಪ್ರಿಲ್ 14ರಂದು ತೆರೆಕಾಣಲಿದೆ ಕೆಜಿಎಫ್ 2