1

ಯಶಸ್ವಿ ಸ್ಫೋಟಕ ಆಟಕ್ಕೆ ಹಲವು ದಾಖಲೆ ಉಡೀಸ್

2

ಕೆಕೆಆರ್ ವಿರುದ್ಧ ಅಜೇಯ 98 ರನ್ ಸಿಡಿಸಿ ದಾಖಲೆ ಬರೆದ ಜೈಸ್ವಾಲ್

3

13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ ಜೈಸ್ವಾಲ್

4

ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ಯಶಸ್ವಿ

7

ಕೆಎಲ್ ರಾಹುಲ್ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ದಾಖಲೆಯಾಗಿತ್ತು

5

ಇನ್ನಿಂಗ್ಸ್ ಆರಂಭದ ಪ್ರಥಮ ಓವರ್'ನಲ್ಲೇ ಅತ್ಯಧಿಕ ರನ್ ಗಳಿಸಿದ ಕಿರಿಯ ಬ್ಯಾಟರ್

6

ಮೊದಲ ಓವರ್'ನಲ್ಲಿ ಯಶಸ್ವಿ ಸಿಡಿಸಿದ್ದು 6, 6, 4, 4, 2, 4 ಒಟ್ಟು 26 ರನ್

1f5bb9d9-6196-4050-96c6-11473369b506