ಚೊಚ್ಚಲ ಪಂದ್ಯದಲ್ಲಿ ಚೊಚ್ಚಲ ಶತಕ: ಯಶಸ್ವಿಯ ದಾಖಲೆಗಳ ಪಟ್ಟಿ ನೋಡಿ

ವಿಂಡೀಸ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಜೈಸ್ವಾಲ್

350 ಎಸೆತಗಳಲ್ಲಿ 14 ಫೋರ್ ನೊಂದಿಗೆ ಅಜೇಯ 143 ರನ್

ಈ ಶತಕದ ಮೂಲಕ ಯಶಸ್ವಿ ಹಲವು ದಾಖಲೆ ನಿರ್ಮಿಸಿದ್ದಾರೆ

ಚೊಚ್ಚಲ ಟೆಸ್ಟ್'ನಲ್ಲಿ ಶತಕ ಬಾರಿಸಿದ ಭಾರತದ 4ನೇ ಕಿರಿಯ ಬ್ಯಾಟರ್

ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ 3ನೇ ಆರಂಭಿಕ ಭಾರತೀಯ ಬ್ಯಾಟರ್

ಚೊಚ್ಚಲ ಟೆಸ್ಟ್'ನಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಶತಕ ಸಿಡಿಸಿದ 3ನೇ ಬ್ಯಾಟರ್

ವಿದೇಶದಲ್ಲಿ ಟೆಸ್ಟ್‌'ಗೆ ಪದಾರ್ಪಣೆ ಮಾಡಿ ಶತಕ ಬಾರಿಸಿದ ಭಾರತದ ಮೊದಲ ಓಪನರ್

ವಿದೇಶದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್