ಯಶಸ್ವಿ ಜೈಸ್ವಾಲ್'ಗೆ ಸಿಗುತ್ತಾ ಚಾನ್ಸ್: ಭಾರತದ ಸಂಭಾವ್ಯ ಪ್ಲೇಯಿಂಗ್ XI

ಇಂದು ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟಿ20 ಪಂದ್ಯ ನಡೆಯಲಿದೆ

ಮೊದಲ ಪಂದ್ಯದಲ್ಲಿ ಸೋತ ಪರಿಣಾಮ ತಂಡದಲ್ಲಿ ಬದಲಾವಣೆ ಆಗಬಹುದು

ಇಶಾನ್ ಕಿಶನ್ ಅಥವಾ ಶುಭ್'ಮನ್ ಗಿಲ್ ಅವರನ್ನು ಕೈಬಿಡಬಹುದು

ಯಶಸ್ವಿ ಜೈಸ್ವಾಲ್'ಗೆ ಅವಕಾಶ ಸಿಗುತ್ತಾ ಎಂಬುದು ನೋಡಬೇಕಿದೆ

ಜೈಸ್ವಾಲ್ ಆಡಿದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟಿಗೂ ಪದಾರ್ಪಣೆ ಮಾಡಲಿದ್ದಾರೆ

ಕಿಶನ್-ಜೈಸ್ವಾಲ್ ಓಪನರ್ ಆಗಿ ಆಡಬಹುದು. ಸೂರ್ಯಕುಮಾರ್ 3ನೇ ಸ್ಥಾನ

ನಂತರದ ಸ್ಥಾನದಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸ್ಯಾಮ್ಸನ್

ಅಕ್ಷರ್, ಕುಲ್ದೀಪ್, ಚಹಲ್, ಅರ್ಶ್'ದೀಪ್ ಹಾಗೂ ಮುಖೇಶ್ ಕುಮಾರ್