ಜೈಸ್ವಾಲ್ ಓಪನರ್, ಗಿಲ್'ಗೆ ಮೂರನೇ ಸ್ಥಾನ: ಭಾರತ ಪ್ಲೇಯಿಂಗ್ XI ರೆಡಿ

ಭಾರತ-ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್ ಜುಲೈ 12 ರಿಂದ ಆರಂಭವಾಗಲಿದೆ

ಮೊದಲ ಟೆಸ್ಟ್'ಗೆ ಭಾರತದ ಪ್ಲೇಯಿಂಗ್ ಪ್ಲೇಯಿಂಗ್ XI ಬಹುತೇಕ ಫೈನಲ್ ಆಗಿದೆ

ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಲಿದ್ದಾರೆ

ರೋಹಿತ್ ಜೊತೆ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ

ಶುಭ್'ಮನ್ ಗಿಲ್ ಅವರು ಪೂಜಾರ ಆಡುತ್ತಿದ್ದ 3ನೇ ಸ್ಥಾನ ತುಂಬಲಿದ್ದಾರೆ

ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ

ಕೆಎಸ್ ಭರತ್ ಹಾಗೂ ಇಶಾನ್ ಕಿಶನ್ ಪೈಕಿ ಯಾರಿಗೆ ಸ್ಥಾನ ನೋಡಬೇಕಿದೆ

ಕೊಹ್ಲಿ, ರಹಾನೆ, ಅಶ್ವಿನ್, ಥಾಕೂರ್, ಉನಾದ್ಕಟ್, ಸಿರಾಜ್ ಆಡಲಿದ್ದಾರೆ