ಟೀಮ್ ಇಂಡಿಯಾ ಸೇರಿದ ಯಶಸ್ವಿ ಜೈಸ್ವಾಲ್

ಟೆಸ್ಟ್ ಚಾಂಪಿಯನ್'ಶಿಪ್'ಗಾಗಿ ಇಂಗ್ಲೆಂಡ್ ತಲುಪಿದ ಯಶಸ್ವಿ ಜೈಸ್ವಾಲ್

ವಿಮಾನದಲ್ಲಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್

ರುತುರಾಜ್ ಗಾಯಕ್ವಾಡ್ ಬದಲಿಗೆ ಜೈಸ್ವಾಲ್ ಆಯ್ಕೆ

ಜೂನ್ 7 ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಶುರುವಾಗಲಿದೆ

ಲಂಡನ್'ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದೆ