IND vs WI: 4ನೇ ಟಿ20 ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ಇಲ್ಲಿದೆ

ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟುಗಳ ಜಯ ಸಾಧಿಸಿತು

ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸಿದೆ

ಈ ಗೆಲುವಿನ ಜೊತೆಗೆ ಹಲವು ದಾಖಲೆಗಳು 4ನೇ ಟಿ20ಯಲ್ಲಿ ನಿರ್ಮಣಾವಾಗಿದೆ

ಭಾರತ ಫ್ಲೋರಿಡಾದಲ್ಲಿ ಅತಿ ಹೆಚ್ಚು ಟಿ20ಐ ರನ್ ಚೇಸ್ ಮಾಡಿದ ದಾಖಲೆ ಬರೆದಿದೆ

ಫ್ಲೋರಿಡಾದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ತಂಡ ಭಾರತ ಆಗಿದೆ

ಗಿಲ್-ಜೈಸ್ವಾಲ್ ಭಾರತದ ಪರ ಟಿ20ಐ ಪಂದ್ಯದಲ್ಲಿ ಅತಿ ದೊಡ್ಡ ಆರಂಭಿಕ ಜೊತೆಯಾಟ ನಡೆಸಿದರು

ಜೈಸ್ವಾಲ್ ಕಿರಿಯ ವಯಸ್ಸಿನಲ್ಲಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು

150+ ಗುರಿಯನ್ನು ಭಾರತ 1 ವಿಕೆಟ್ ನಷ್ಟಕ್ಕೆ ಜಯ ಸಾಧಿಸಿದ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯ ಇದಾಗಿದೆ