ಧೂಮಪಾನ, ಹವಾಮಾನ ವೈಫರೀತ್ಯದಿಂದಲೂ ಅಸ್ತಮಾ ಬರುತ್ತದೆ

ಅಸ್ತಮಾ ಇರುವವರಿಗೆ ಈ  ಯೋಗಗಳು ಸಹಕಾರಿ

ದೀಪಿಕಾ ಚವ್ಹಾಣ್ ಅವರು ನೀಡಿರುವ ಯೋಗದ ಸಲಹೆ ಇಲ್ಲಿದೆ

ಭುಜಂಗಾಸನ: ಬೆನ್ನು, ಎದೆ, ಹೊಟ್ಟೆಯ ಭಾಗದ ನರಗಳನ್ನು ಬಲಪಡಿಸುವುದು.

ಧನುರಾಸನ: ಉಸಿರಾಟ ಕ್ರಿಯೆ ದೀರ್ಘವಾಗುವುದು

ಅರ್ಧ ಮತ್ಸೇಂದ್ರಾಸನ: ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಸೇತುಬಂಧಾಸನ: ಬೆನ್ನು ಹಾಗು ಕುತ್ತಿಗೆಯನ್ನು ಸದೃಢಗೊಳಿಸುತ್ತದೆ.

ಮತ್ಸ್ಯಾಸನ: ಬೆನ್ನಿನ ಭಾಗ ಹಿಗ್ಗಿ ನರಗಳು ಸಡಿಲಗೊಳ್ಳುತ್ತವೆ