‘ಕೆಜಿಎಫ್ 2’ ರಿಲೀಸ್ ಆಗಿ ಕಳೆಯಿತು ಒಂದು ವರ್ಷ

ಯಶ್ ನಟನೆಯ ಸಿನಿಮಾಗೆ ಸಿಕ್ಕಿತ್ತು ಅದ್ದೂರಿ ಸ್ವಾಗತ

ಪ್ರಶಾಂತ್ ನೀಲ್ ನಿರ್ದೇಶನ ಕಂಡು ಕಣ್ಣರಳಿಸಿದ್ದ ಫ್ಯಾನ್ಸ್

ಹಲವು ದಾಖಲೆ ಬರೆದಿರುವ ಯಶ್ ಸಿನಿಮಾ

ಬಾಕ್ಸ್ ಆಫೀಸ್ ನಲ್ಲಿ 1230 ಕೋಟಿ ರೂಪಾಯಿ ಬಾಚಿದ್ದ ಸಿನಿಮಾ

ವಿಲನ್ ಆಗಿ ಗಮನ ಸೆಳೆದಿದ್ದ ಸಂಜಯ್ ದತ್

ವಿಶೇಷ ದಿನ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು