Untitled design - 2023-03-23T125400.843

ಗುಡಿ ಪಾಡ್ವಾ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ನೀಲಿ ತಾರೆ ಪೂನಂ ಪಾಂಡೆ

Untitled design - 2023-03-23T125418.813

ಕರ್ಲಿ ಕೂದಲು, ಬ್ಲ್ಯಾಕ್ ಕಣ್ಣು ಮೇಕಪ್ ಮತ್ತು ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ವಿಭಿನ್ನವಾಗಿ ಕಂಡ ಪೂನಂ.

Untitled design - 2023-03-23T125449.716

ಪೂನಂ ಪಾಂಡೆ ಕೊನೆಯ ಬಾರಿಗೆ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1 ರಲ್ಲಿ ಕಾಣಿಸಿಕೊಂಡರು.

Untitled design - 2023-03-23T125508.274

2020 ರಲ್ಲಿ ತನ್ನ ಗೆಳೆಯ ಸ್ಯಾಮ್ ಬಾಂಬೆಯನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು.

Untitled design - 2023-03-23T125526.641

ಜೊತೆ ನೀವೇ ನಮ್ಮ ದೇವತೆ ನೀವ್ಯಾಕೆ ದೇವರ ಬಳಿ ಹೋಗುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Untitled design - 2023-03-23T125546.343

ಮದುವೆಯ  ನಂತರ, ನನ್ನ ಗಂಡ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದರು

Untitled design - 2023-03-23T125645.613

ಆಟೋದಲ್ಲಿ ಸಾಮಾನ್ಯರಂತೆ ಪ್ರಯಾಣಿಸಿ ಪೂಜೆ ಸಲ್ಲಿಸಿರುವ ಪೂನಂ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.