ದಿ ಕೇರಳ ಸ್ಟೋರಿ ಸಿನಿಮಾದ ಗೀತಾಂಜಲಿ ಎಷ್ಟು ಮುದ್ದಾಗಿದ್ದಾರೆ ನೋಡಿ

ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾದ ದಿನದಿಂದ ಭಾರೀ ಚರ್ಚೆಯಲ್ಲಿದೆ.

ಇದೀಗಾ ಈ ಸಿನಿಮಾ 25 ನೇ ದಿನಕ್ಕೆ ಕಾಲಿರಿಸಿದ್ದು, ಭರ್ಜರಿ ಕಲೆಕ್ಷನ್ ಪಡೆದುಕೊಂಡಿದೆ.

ಈ ಸಿನಿಮಾದಲ್ಲಿ ನಾಲ್ವರು ಯುವತಿಯರಲ್ಲಿ ಗುಳಿಕೆನ್ನೆಯ ಬೆಡಗಿ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದಾರೆ.

'ದಿ ಕೇರಳ ಸ್ಟೋರಿ'ಯಲ್ಲಿ ಗೀತಾಂಜಲಿ ಪಾತ್ರದಲ್ಲಿ ನಟಿಸಿರುವ ಸಿದ್ಧಿ ಇದ್ನಾನಿ 

ಸಿದ್ಧಿ ಇದ್ನಾನಿ ಇದೀಗಾ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಸಿದ್ಧಿ 2018 ರಲ್ಲಿ 'ಜಂಬ ಲಕಿಡಿ ಪಂಬ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.