Do Frent

ಇವು ನಿಮಗೆ ಗೊತ್ತಾ..!

Do 1

ಡಾಲ್ಫಿನ್ ಒಂದು ಕಣ್ಣು ತೆರೆದು ಮಲಗುತ್ತದೆ.

Do 2

ಪೆನ್ಸಿಲ್ನೊಂದಿಗೆ ನೀವು ಸುಮಾರು 56 ಕಿಲೋಮೀಟರ್ ದೂರ ಸಾಗುವುದು

Do 3

ಫಿಂಗರ್ಪ್ರಿಂಟಿಂಗ್ ಸಿಸ್ಟಮ್​ನ್ನು ಮೊದಲು ಬಳಸಿದ್ದು ಚೀನಾ

Do 4

ಐರ್ಲೆಂಡ್ ವಿಶ್ವದಲ್ಲೇ ಅತಿ ಹೆಚ್ಚು ಕೋಕಾ-ಕೋಲಾ ಪಾನೀಯವನ್ನು ಹೊಂದಿದೆ

Do 5

ಆಕ್ಟೋಪಸ್ ಮೂರು ಹೃದಯಗಳನ್ನು ಹೊಂದಿದೆ.

Do 6

ಮಾನವ ದೇಹದಲ್ಲಿ ಎರಡನೇ ಅತಿದೊಡ್ಡ ಅಂಗ: ಯಕೃತ್ತು.