ಈ ಸಂಗತಿಗಳು ನಿಮಗೆ ಗೊತ್ತಾ..!

ವಿಶ್ವದ ಅತ್ಯಂತ ಚಿಕ್ಕ ಉದ್ಯಾನವನ:  ಮಿಲ್ ಎಂಡ್ಸ್ ಪಾರ್ಕ್

ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು: ಪಾರ್ಲೇಜಿ

ವಿಶ್ವದ ಅತ್ಯಂತ ಚಿಕ್ಕ ಸಸ್ತನಿ: ಬಾವಲಿ 

ಅಂತರ್ಜಾಲದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಭಾಷೆ: ಇಂಗ್ಲಿಷ್

ಸತ್ತ ಚರ್ಮದ ಕೋಶಗಳು ಮನೆಯ ಧೂಳಿನ ಮುಖ್ಯ ಅಂಶವಾಗಿದೆ