ಹೊಸ ಅವತಾರದಲ್ಲಿ 'ಉಪ್ಪೇನಾ' ನಟಿ  ಕೃತಿ ಶೆಟ್ಟಿ

ಬಹುಭಾಷಾ ನಟಿ ಕೃತಿ ಶೆಟ್ಟಿ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. 

ಸ್ವತಃ ತಾಯಿ ನೀತಿ ಶೆಟ್ಟಿ ವಿನ್ಯಾಸಗೊಳಿಸಿರುವ ಬಟ್ಟೆಯಲ್ಲಿ ಕೃತಿ ಶೆಟ್ಟಿ.

ಸಣ್ಣ ವಯಸ್ಸಿಲ್ಲಿಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಕೃತಿ, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಸೌತ್ ನಟಿ ಕೃತಿ ಹೊಸ ಲುಕ್​​ಗೆ ಅಭಿಮಾನಿಗಳು ಲೈಕುಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್ ಆಗಿರುವ ಕೃತಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 6 ಮಿಲಿಯನ್​​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇದೀಗಾ ಜಯಂ ರವಿ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ 'ಜೀನಿ' ಯಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿರುವ ಕೃತಿ.