'ಹೆಂಗೆ ನಾವು' ಖ್ಯಾತಿಯ ಬೆಡಗಿ ಈಗ ಹೇಗಿದ್ದಾರೆ ನೋಡಿ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಸಿನಿಮಾ  ಲವ್ ಮಾಕ್ಟೆಲ್

ಲವ್​ ಮಾಕ್ಟೇಲ್ ಸಿನಿಮಾದಲ್ಲಿ ಹೆಂಗೆ ನಾವು.. ಎನ್ನುತ್ತಲೇ ಸಖತ್ ಫೇಮಸ್ ಆದವರು ನಟಿ ರಚನಾ

ಈ ಸಿನಿಮಾದಲ್ಲಿ ರಚನಾ ಮುದ್ದಾದ ಅಭಿನಯಕ್ಕೆ ಸಾಕಷ್ಟು ಪ್ರೇಕ್ಷಕರು ಫಿದಾ ಆಗಿದ್ದಾರೆ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿಯು ನಟಿಸಿ ಸೈ ಎನಿಸಿಕೊಂಡ ನಟಿ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ, ಇದೀಗಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಕೊಡಗಿನ ಬೆಡಗಿಯ ಮುದ್ದಾದ ನೋಟಕ್ಕೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ