Miss Mangalore-2023 (5)

ಮಿಸ್ ಮಂಗಳೂರು 2023ರ ಕಿರೀಟವನ್ನು ಮುಡಿಗೇರಿಸಿಕೊಂಡ ಐಶ್ವರ್ಯಾ ಜೆಕೆ

Miss Mangalore-2023 (4)

ಮಂಗಳೂರಿನ ಸೈಬೀನ್ ಕಾಂಪ್ಲೆಕ್ಸ್‌ನ ಡಾರ್ಕ್ ಲಾಂಜ್‌ನಲ್ಲಿ ಭಾನುವಾರ ಮಿಸ್ ಮಂಗಳೂರು-2023 ಪ್ರಥಮ ರನ್ನರ್ ಅಪ್ ಸ್ಪರ್ಧೆ ಆಯೋಜಿಸಲಾಗಿತ್ತು. 

Miss Mangalore-2023 (6)

ಮಿಸ್ ಮಂಗಳೂರು 2023ರ ಕಿರೀಟವನ್ನು ರೂಪದರ್ಶಿ ಐಶ್ವರ್ಯಾ ಜೆಕೆ ತನ್ನ ಮುಡಿಗೇರಿಸಿಕೊಂಡಿದ್ದಾರೆ.

Miss Mangalore-2023 (1)

ಮಿಸ್ಟರ್ ಮಂಗಳೂರು, ಮಿಸ್ ಟೀನ್ ಮತ್ತು ಮಿಸ್ ಮಂಗಳೂರು 2023 ಎಂಬ ಮೂರು ಪ್ರಶಸ್ತಿಗಳಿಗಾಗಿ ಸ್ಪರ್ಧೆಯನ್ನು ನಡೆಸಲಾಯಿತು. 

ಮಿಸ್ಟರ್ ಮಂಗಳೂರು 2023ರ ಕಿರೀಟವನ್ನು ಮೂಡುಬೆಳ್ಳೆಯ ವಿವೇಕ್ ಅರಾನ್ಹಾ ಗೆದ್ದಿದ್ದಾರೆ. 

ಮಿಸ್ಟರ್ ಮಂಗಳೂರು 2023ರ ಜೊತೆಗೆ ಮಿಸ್ಟರ್ ಟ್ಯಾಲೆಂಟೆಡ್ ಎಂಬ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ ವಿವೇಕ್ ಅರಾನ್ಹಾ 

ರಾಜ್ಯದ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.