ಯುಜ್ವೇಂದ್ರ ಚಹಲ್, ಧನಶ್ರೀ ವರ್ಮಾ ಅವರ ವ್ಯಾಯಾಮ ವಿಡಿಯೋ ವೈರಲ್

ಈ ದಂಪತಿಗಳ ಫಿಟ್‌ನೆಸ್ ನಿಮ್ಮನ್ನು ಸಹ ವ್ಯಾಯಾಮ ಆರಂಭಿಸಲು ಪ್ರೇರೇಪಿಸುತ್ತದೆ

ಧನಶ್ರೀ ವರ್ಮಾ ಕೆಲವು ಏರ್ ಪಂಚ್ಗಳನ್ನು ಮಾಡುವುದು ವಿಡಿಯೋ ದಲ್ಲಿ ಕಂಡುಬಂದಿದೆ

ನಂತರ ವಿಡಿಯೋ ದಲ್ಲಿ ಧನಶ್ರೀ ಅವರ ಜೊತೆ ಪತಿ ಯುಜ್ವೇಂದ್ರ ಸಹ ಸೇರೆಕೊಳ್ಳುತ್ತಾರೆ

ಈ ವಿಡಿಯೋ ಮೇಲೆ ಸದ್ಯ 5 ಲಕ್ಷಕ್ಕು ಹೆಚ್ಚು ಲೈಕ್ ಗಳು ಕಂಡುಬಂದಿವೆ