ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಖ್ಯಾತ ನಟಿ ಶ್ವೇತಾ ಚೆಂಗಪ್ಪ

‘ಜೋಡಿ ನಂ.1’ ಕಾರ್ಯಕ್ರಮಕ್ಕೆ ಶ್ವೇತಾ ಚೆಂಗಪ್ಪ ನಿರೂಪಕಿ

ಕಿರುತೆರೆಯಲ್ಲಿ ನಟಿ-ನಿರೂಪಕಿಯಾಗಿ ಶ್ವೇತಾ ಚೆಂಗಪ್ಪ ಫೇಮಸ್

ಜೂನ್​ 11ರಿಂದ ಆರಂಭವಾದ ‘ಜೋಡಿ ನಂ.1’ ಕಾರ್ಯಕ್ರಮ

‘ಮಜಾ ಟಾಕೀಸ್​’ ರಾಣಿಗೆ ಈಗ ನಿರೂಪಣೆಯ ಜವಾಬ್ದಾರಿ

 ಧಾರಾವಾಹಿಗಳಲ್ಲೂ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ನಟಿ