ಜಾಸ್ತಿ ಸಮಯ Mask​ ಹಾಕಿಕೊಂಡ್ರೆ ದೈಹಿಕವಾಗಿ ಏನು ಪರಿಣಾಮ ಬೀರುತ್ತದೆ?

ಮುಖಕ್ಕೆ ದೀರ್ಘ ಕಾಲ ಮಾಸ್ಕ್​ ಹಾಕುವುದರಿಂದ ದೈಹಿಕವಾಗಿ ಏನೆಲ್ಲಾ ಪರಿಣಾಮಗಳು ಬೀರುತ್ತವೆ? ಮೊದಲನೆಯದಾಗಿ ಹೇಳುವುದಾದರೆ ಮಾಸ್ಕ್ ಹಾಕುವುದರಿಂದ ಶ್ವಾಸಕೋಶದೊಳಕ್ಕೆ ಕೊರೊನಾ ಸೋಂಕು ಒಳನುಸುಳುವುದಿಲ್ಲ. ಹಾಗಂತ ಇದು ದೃಢಪಟ್ಟಿಲ್ಲವಾದರೂ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಗಳಲ್ಲಿ ಕೊರೊನಾ ಸೋಂಕು ಮನುಷ್ಯನೊಳಕ್ಕೆ ಒಳನುಸುಳದಂತೆ ತಡೆಗಟ್ಟಲು ಮುಖಕ್ಕೆ ಮಾಸ್ಕ್​ ಹಾಕುವುದು ಮುನ್ನೆಚ್ಚರಿಕೆಯ ಕ್ರಮ ಎಂದು ಘೋಷಿಸಿದೆ. ಈ ಮಧ್ಯೆ ಈ ಮಾಸ್ಕ್​ ಧರಿಸಬೇಕಾ? ಬೇಡವಾ? ಎಂಬುದರ ಬಗ್ಗೆ ವೈದ್ಯರು, ಆರೋಗ್ಯ ಪರಿಣತರು ಏನು ಹೇಳುತ್ತಾರೆಂದ್ರೆ..

ಹಾಗಂತ ಮಾಸ್ಕ್​ ಅನ್ನು ದೀರ್ಘ ಕಾಲ ಧರಿಸುವುದರಿಂದ ಅನೇಕ ಅಡ್ಡಪರಿಣಾಮಗಳು ಬೀರುತ್ತವೆ. ಏನವು?
1) ರಕ್ತದಲ್ಲಿ ಆಕ್ಸಿಜನ್​ ಪ್ರಮಾಣ ಕಡಿಮೆ ಮಾಡುತ್ತದೆ.
2) ಮೆದುಳಿಗೆ ಸರಬರಾಜು ಆಗುವ ಆಕ್ಸಿಜನ್​ ಪ್ರಮಾಣ ಕುಗ್ಗುತ್ತದೆ.
3) ಮೈ-ಕೈ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.
4) ಕೊನೆಗೆ ಸಾವಿನಲ್ಲಿ ಪರ್ಯವಸಾನವೂ ಆಗಬಹುದು.

ಈ ಅಪಾಯ/ ಅಡ್ಡಪರಿಣಾಮಗಳನ್ನು ತಡೆಗಟ್ಟುವುದು ಹೇಗೆ?
1) ಮನೆಯಲ್ಲಿದ್ದಾಗಲೂ ಮಾಸ್ಕ್​ ಧರಿಸುವುದು ಬೇಡ.
2) ಎಸಿ ಕಾರಿನಲ್ಲಿ ಸಂಚರಿಸುವಾಗ ಮಾಸ್ಕ್​ ಧರಿಸಿದರೆ ಏನನ್ನೋಣ?
3) ಒಬ್ಬರೇ ಇದ್ದಾಗ ಮಾಸ್ಕ್​ ಹಾಕಿಕೊಳ್ಳುವ ಅಗತ್ಯ ಏನಿದೆ?
4) ಅಕ್ಕಪಕ್ಕದಲ್ಲಿ ಯಾರಾದರೂ ಇದ್ದಾರೆಂದ್ರೆ ಸಾಮಾಜಿಕ ಅಂತರ ಪಾಲನೆ ಮಾಡುತ್ತಾ, ಮಾಸ್ಕ್ ಧರಿಸುವುದು ಒಳ್ಳೆಯದೇ ಸರಿ.

Related Posts :

Category:

error: Content is protected !!