ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆ.ಪಿ.ಶರ್ಮಾ ಓಲಿ ಉಚ್ಚಾಟನೆ
ನೇಪಾಳದ ಕಮ್ಯೂನಿಸ್ಟ್ ಪಕ್ಷದಿಂದ ದೇಶದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ನೇಪಾಳದ ಕಮ್ಯೂನಿಸ್ಟ್ ಪಕ್ಷದಿಂದ ದೇಶದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ಓಲಿ ಉಚ್ಚಾಟನೆಗೆ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ, ಕೆ.ಪಿ.ಶರ್ಮಾ ಓಲಿ ಅವರ ಪ್ರಾಥಮಿಕ ಸದಸ್ಯತ್ವವನ್ನೂ ಪಕ್ಷ ವಾಪಸ್ ಪಡೆದಿದೆ.
Delhi Chalo | ‘ಕಿಸಾನ್ ಗಣತಂತ್ರ ಪರೇಡ್’ಗೆ ದೆಹಲಿ ಪೊಲೀಸರಿಂದ ಷರತ್ತುಬದ್ಧ ಅನುಮತಿ