Home » World News » Page 3
ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಏನು ಕಲಿಸಲಾಗುತ್ತಿದೆ ಎಂಬ ಬಗ್ಗೆ ಬಿಬಿಸಿ ಪಾಕಿಸ್ತಾನಿ ಸರ್ವೀಸ್ ವಿಡಿಯೋ ಯೂಟ್ಯೂಬ್ನಲ್ಲಿದೆ. ಆ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 2 ಕುಸಿಯುವುದಕ್ಕೆ ಏನು ಕಾರಣ ಎಂಬುದು ಇದರಿಂದ ಗೊತ್ತಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿನ 14,000 ಕೋಟಿ ರೂಪಾಯಿ ವಂಚನೆ ಪ್ರಕರಣ ಆರೋಪಿ, ದೇಶಭ್ರಷ್ಟ ಶತಕೋಟ್ಯಧಿಪತಿ- ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಶಿಫಾರಸನ್ನು ಯು.ಕೆ. ಗೃಹ ಇಲಾಖೆ ವಿಲೇವಾರಿ ಮಾಡಿದೆ.
ಅಂದು ಹಡಗು ಮುಳುಗಿದಾಗ ಒಟ್ಟು 304 ಮಂದಿ ಸಾವನ್ನಪ್ಪಿದ್ದಾರೆ. 172 ಜನರ ಜೀವ ಉಳಿದಿದೆ. ಆದರೆ ಹೀಗೆ ಮೃತಪಟ್ಟ 304 ಜನರಲ್ಲಿ 254 ಮಕ್ಕಳೇ ಆಗಿದ್ದು ಬಹುದೊಡ್ಡ ದುರಂತ ಎಂದೇ ಪರಿಗಣಿಸಲ್ಪಟ್ಟಿದೆ.
ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಇಲ್ಲಿ 3,14,95,164 (3.1ಕೋಟಿ) ಪ್ರಕರಣಗಳು ವರದಿ ಆಗಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು ಇಲ್ಲಿ ಸೋಂಕಿತರ ಸಂಖ್ಯೆ 1, 40,74,564 (1.4 ಕೋಟಿ) ತಲುಪಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ 1,37,46,681 (1.3 ಕೋಟಿ) ಆಗಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗ್ಯಾಲಕ್ಸಿಯ ಚಿತ್ರವನ್ನು ಹಂಚಿಕೊಂಡಿದ್ದೇವೆ. ಈ ಚಿತ್ರವೇ ಎಷ್ಟೊಂದು ವಿಷಯಗಳನ್ನು ಬಣ್ಣಿಸುತ್ತದೆ. ನಾವು ವಾಸಿಸುವ ಸ್ಥಳವೂ ಈ ಮಿಲ್ಕಿ ವೇ ಗೆಲಾಕ್ಸಿಯಲ್ಲೇ ಇದೆ..’ ಎಂದು ನಾಸಾ ಚಿಕ್ಕದೊಂದು ಅಡಿಟಿಪ್ಪಣಿ ಕೊಟ್ಟಿದೆ.
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿಯುವ ಹೊತ್ತಿನಲ್ಲಿ ಘೋಷಣೆಯಾಗಿರುವ ಈ ಮಹತ್ವದ ಕ್ರಮ ಹಲವು ದೇಶಗಳ ಜಿಯೊ ಪೊಲಿಟಿಕಲ್ ಲೆಕ್ಕಾಚಾರವನ್ನು ಏರುಪೇರು ಮಾಡಲಿದೆ.
ಕೊರೊನಾ ಸೋಂಕು ತಡೆಯಲು ಖಂಡಿತವಾಗಿಯೂ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಬೇಕು. ಆದರೆ ಇವೆಲ್ಲದರ ಜತೆಗೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ಆಲಸ್ಯ ಮತ್ತು ಸೋಮಾರಿತನಗಳಿಂದ ಹೊರಬರಬೇಕು. ಜಡಭರತರಂತೆ ಕಾಲ ಕಳೆಯಬಾರದು.
Ramadan Prayer: ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ ಕೊವಿಡ್ 19 ರೋಗ ಏರಿಕೆಯಾಗುತ್ತಿದ್ದು ಕೊವಿಡ್ ಮಾರ್ಗಸೂಚಿಗಳೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.
Harvey weinstein: ಹಾರ್ವಿ ವೇನ್ಸ್ಟೋನ್ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಕೂಡ ಲೈಂಗಿಕ ಕಿರುಕುಳ ಕೊಟ್ಟ ಆರೋಪದಲ್ಲಿ ಅಲ್ಲಿಗೆ ವಿಚಾರಣೆಗೆ ಹೇಗಬೇಕಿತ್ತು. ಕೊವಿಡ್ ಕಾರಣಕ್ಕಾಗಿ ನ್ಯೂಯಾರ್ಕ್ ಕೋರ್ಟ್ ಅಲ್ಲಿಗೆ ಹಸ್ತಾಂತರ ಮಾಡಲು ಒಪ್ಪಿಕೊಂಡಿಲ್ಲ.
ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ನೇಪಾಳ ರಾಷ್ಟ್ರ ರಾಜಧಾನಿ ಕಠ್ಮಂಡುವಿನಲ್ಲಿ ವಾಯುಮಾಲಿನ್ಯ ಕೂಡ ದೀರ್ಘಕಾಲದ ಸಮಸ್ಯೆಯಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರುವುದು ಸರ್ಕಾರಕ್ಕೆ ಈಗ ಸವಾಲಾಗಿ ಪರಿಣಮಿಸಿದೆ. ...
ನಮ್ಮೂರಲ್ಲಿ ಪಕ್ಕದ ಮನೆಯ ನಾಯಿ ಕಚ್ಚೋದು ಸಾಮಾನ್ಯ. ಅದೇನು ದೊಡ್ಡ ಸುದ್ದಿ ಅಲ್ಲ. ಈಗ ಅಮೇರಿಕದ ಅಧ್ಯಕ್ಷ ಜೋ ಬೈಡನ್ ಅವರ ನಾಯಿ, ಅವರನ್ನು ಕಾಯುವ ಸೀಕ್ರೆಟ್ ಸರ್ವೀಸ್ ಏಜೆಂಟ್ ಒಬ್ಬನನ್ನು ಕಚ್ಚಿದ್ದು ...
Evergiven moves in Suez Canal: ಹುಣ್ಣಿಮೆ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ದೊಡ್ಡ ಅಲೆಗಳು ಎದ್ದು ಸೂಯೆಜ್ ಕಾಲುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಮರಳಿನಲ್ಲಿ ಸಿಲುಕಿದ್ದ ಹಡಗು ಮತ್ತೆ ತೇಲಲು ಸಾಧ್ಯವಾಯಿತು ಎಂದು ವಿಶ್ಲೇಷಕರು ...
ರಮೇಶ್ ಜಾರಕಿಹೊಳಿ ಅವರ ಸುದ್ದಿ ಕೇಳಿ ಕೇಳಿ ಸುಸ್ತಾಗಿದೆಯಾ? ಅಮೆರಿಕದ ಮಹಿಳೆಯಬ್ಬಳು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆ ಲೈಂಗಿಕ ಸಂಬಂಧ ಇತ್ತು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾಳೆ. ...
ನಮ್ಮ ದೇಶ ಭೂತಾನ್ಗೆ ದೊಡ್ಡ ಪ್ರಮಾಣದಲ್ಲಿ ಕೊವಿಡ್ 19 ಲಸಿಕೆ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆಗಳು. ಭಾರತವನ್ನು ನೆರೆರಾಷ್ಟ್ರವನ್ನಾಗಿ ಪಡೆದ ನಾವು ಭೂತಾನೀಯರು ತುಂಬ ಪುಣ್ಯವಂತರು ಎಂದು ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ. ...
ಸಾರಾ ಒಬಾಮ, ಬರಾಕ್ ಒಬಾಮ ತಂದೆಯ ಮಲತಾಯಿ. ಆದರೂ ಒಬಾಮಗೆ ಸಾರಾ ಮೇಲೆ ಬಹಳಷ್ಟು. ಪ್ರೀತಿ. ಅವರನ್ನು ‘Granny’ ಎಂದೇ ಕರೆಯುವ ಬರಾಕ್ ಒಬಾಮ, ತಮ್ಮ ಅಧ್ಯಕ್ಷ ಅವಧಿ ಮುಕ್ತಾಯವಾದ ಬಳಿಕ 2018ರಲ್ಲೂ ಒಬಾಮ ...
ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ ಗ್ರೀನ್ ಕಂಪೆನಿಯ ಹಡಗು ಎವರ್ ಗಿವನ್ ಮಾರ್ಚ್ 29ರಂದು ಮತ್ತೆ ಸಂಚಾರ ಆರಂಭಿಸಿದೆ. ಈ ಮೂಲಕ ದಟ್ಟಣೆ ನಿವಾರಣೆಗೆ ದಾರಿಯಾಗಿದೆ. ...
ಸಂಸ್ಕರಣಾಗಾರದ ಸಂಗ್ರಹ ಟ್ಯಾಂಕ್ನಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. ನಂತರ ಅಕ್ಕಪಕ್ಕದ ಸಂಗ್ರಹ ಟ್ಯಾಂಕ್ಗಳೂ ಸ್ಫೋಟಗೊಂಡವು. ಸ್ಫೋಟದ ಸದ್ದಿನಿಂದ ಓರ್ವ ವ್ಯಕ್ತಿಗೆ ಹೃದಯಾಘಾತವಾಗಿ, ಮೃತಪಟ್ಟಿದ್ದಾನೆ. ಘಟನೆಯಲ್ಲಿ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ನಾಪತ್ತೆಯಾಗಿದ್ದಾರೆ. ...
ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳಲ್ಲಿ ಒಂದಾದ ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ದೇಶ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ವುಹಾನ್ ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿದ್ದಲ್ಲ ಎಂದು ಹೇಳಿದೆ. ...
Suez Canal: ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ಕಾಲುವೆ ಪ್ರಾಧಿಕಾರದ ಬಳಿಯಿರುವ ಟಗ್ ಬೋಟ್ಗಳ (ದೈತ್ಯ ಹಡಗನ್ನು ಎಳೆಯಬಲ್ಲ ದೋಣಿ) ಜೊತೆಗೆ ಹಾಲೆಂಡ್ ಮತ್ತು ಇಟಲಿಯ ಇನ್ನೆರೆಡು ಟಗ್ ...