ವಯಸ್ಸಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾದ ಸ್ಟಾರ್​ ನಟರು ಇವರು

ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಟ-ನಟಿಯರು ಇಂಡಸ್ಟ್ರಿಯಲ್ಲಿದ್ದವರನ್ನೇ ಪ್ರೀತಿಸಿ ಮದುವೆಯಾದ ಸಾಕಷ್ಟು ಉದಾಹರಣೆಗಳಿವೆ. ಇದರಲ್ಲಿ ಕೆಲ ನಟರು ವಯಸ್ಸಲ್ಲಿ ತಮಗಿಂತ ದೊಡ್ಡವರಾದ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

  • TV9 Web Team
  • Published On - 14:54 PM, 10 Jan 2021
ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಟ-ನಟಿಯರು ಇಂಡಸ್ಟ್ರಿಯಲ್ಲಿದ್ದವರನ್ನೇ ಪ್ರೀತಿಸಿ ಮದುವೆಯಾದ ಸಾಕಷ್ಟು ಉದಾಹರಣೆಗಳಿವೆ. ಇದರಲ್ಲಿ ಕೆಲ ನಟರು ವಯಸ್ಸಲ್ಲಿ ತಮಗಿಂತ ದೊಡ್ಡವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರು ಯಾರ್ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.