ಕಬ್ಬಿಣದ ಕಡಲೆ ಎಂದೇ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ, ದತ್ತಾ ಮೇಷ್ಟ್ರು ಟಿಪ್ಸ್ ಕೊಟ್ಟಿದ್ದಾರೆ ವೀಕ್ಷಿಸಿ

  • TV9 Web Team
  • Published On - 18:50 PM, 26 Jun 2020

ಕಬ್ಬಿಣದ ಕಡಲೆ ಎಂದೇ ಬಹುತೇಕ SSLC ವಿದ್ಯಾರ್ಥಿಗಳಿಂದ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ ನಡೆಯಲಿದೆ. ಹಾಗಾದ್ರೆ ಕಬ್ಬಿಣದ ಕಡಲೆ ಗಣಿತವನ್ನು ‘ಬಿಡಿಸುವುದು’ ಹೇಗೆ? ವೈಎಸ್​ವಿ ದತ್ತಾ ಮೇಷ್ಟ್ರು ಟಿವಿ9 ವೀಕ್ಷಕ ವೃಂದದಲ್ಲಿರುವ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಈ ಬಗ್ಗೆ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ. ತಪ್ಪದೆ ಈ ವಿಡಿಯೋ ನೋಡಿ, ಗಣಿತ ವಿಷಯ ಸೇರಿದಂತೆ ಮುಂದಿನ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಿ. All the Best..

ದತ್ತಾ ಮೇಷ್ಟ್ರ ಗಣಿತ ಪಾಠಕ್ಕಾಗಿ ಕೆಳಗಿರುವ ಟಿವಿ9 ಕನ್ನಡ ಫೇಸ್​ಬುಕ್ ಲಿಂಕ್ ಒತ್ತಿ..

https://www.facebook.com/Tv9Kannada/videos/201114267820592/