ಆರ್ಟ್ ಆಫ್ ಲಿವಿಂಗ್ ಗೋಶಾಲೆಯಲ್ಲಿ ಕಾಲ ಕಳೆದ ನಟ ಜಗ್ಗೇಶ್
×
ಆರ್ಟ್ ಆಫ್ ಲಿವಿಂಗ್ ಗೋಶಾಲೆಯಲ್ಲಿ ಕಾಲ ಕಳೆದ ನಟ ಜಗ್ಗೇಶ್
‘ಆರ್ಟ್ ಆಫ್ ಲಿವಿಂಗ್’ ಗೋಶಾಲೆಗೆ ಜಗ್ಗೇಶ್ ಅವರು ಭೇಟಿ ನೀಡಿದ್ದಾರೆ. ‘ಗೋಶಾಲೆಯ ಸಗಣಿ, ಗಂಜಲದ ವಾಸನೆಗೆ ನನ್ನ ಬಾಲ್ಯದ ತಾತನ ಕೊಟ್ಟಿಗೆಯ ನೆನಪು ಮರುಕಳಿಸಿ ಭಾವುಕನಾದೆ’ ಎಂದು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.