ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ (ಏಪ್ರಿಲ್ 21) ಕೊರೊನಾ ಸೋಂಕು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ದಿನದ ಗರಿಷ್ಠ ಮಟ್ಟದ ಏರಿಕೆ ಇದು. ಬುಧವಾರ ಒಂದೇ ದಿನ ರಾಜ್ಯದಲ್ಲಿ 23,558 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಅಂದರೆ ಮಂಗಳವಾರ (ಏಪ್ರಿಲ್ 20) 21,794 ಮಂದಿಯಲ್ಲಿ ಸೋಂಕು ದೃಢಪಟ್ಟು, 149 ಮಂದಿ ಸಾವನ್ನಪ್ಪಿದ್ದರು. ಸೋಂಕಿನ ಸಂಖ್ಯೆಯ ದೃಷ್ಟಿಯಲ್ಲಿ ಮಂಗಳವಾರದ್ದು ಈ ಹಿಂದಿನ ಒಂದು ದಿನದ ಅತಿದೊಡ್ಡ ಏರಿಕೆಯ ದಾಖಲೆ
xKKR vs CSK Live Score in Kannada: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದ ಲೈವ್ ಅಪ್ಡೇಟ್ಗಳು ಇಲ್ಲಿ ಸಿಗಲಿದೆ.