Home » ಟ್ರೆಂಡಿಂಗ್
ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾಗಿದೆ. ಟೆಸ್ಲಾ ನೆಪದಲ್ಲಿ ನೆಟಿಜನ್ನರ ಹಾಸ್ಯಪ್ರಜ್ಞೆ ಮತ್ತೊಮ್ಮೆ ವಿಜೃಂಭಿಸಿದೆ. ಇಲ್ಲಿದೆ ಮೀಮ್ ಲೋಕ, ಕಣ್ತುಂಬಿಕೊಳ್ಳಿ. ...
ಕಳೆದ ತಿಂಗಳು ಪ್ರಾರಂಭಿಸಿದ ಹೊಸ ಡೇಟಿಂಗ್ ಅಪ್ಲಿಕೇಶನ್ ಹೆಸರೇ ಲಾಲಿ. ಟಿಂಡರ್ ಪ್ರೊಫೈಲ್ನಲ್ಲಿ ಕೇವಲ ಪೋಟೊ, ವಿವರಗಳಷ್ಟೇ ಸಿಗುತ್ತವೆ. ಇನ್ನು, ಟಿಕ್ಟಾಕ್ನಲ್ಲಿ ನೀವು ವಿಡಿಯೋ ನೋಡಬಹುದು. ಈ ಎರಡೂ ಆ್ಯಪ್ಗಳ ಸಮ್ಮಿಶ್ರಣವೇ ಲಾಲಿ. ...
ಖಾಸಗಿನತಕ್ಕೆ ಸಂಬಂಧಿಸಿ ವಿವಾದ ಹಬ್ಬಿದ ನಂತರ ಭಾರತದಲ್ಲಿ ವಾಟ್ಸಾಪ್ ಡೌನ್ಲೋಡ್ನಲ್ಲಿ ಕುಸಿತ ಕಂಡಿದೆ. ಆದರೆ, ಸಿಗ್ನಲ್ ಆ್ಯಪ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ! ...
ಪಿಂಕ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ವಕೀಲರ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದಾರೆ. ಅಂಜಲಿ, ನಿವೇತಾ ಥಾಮಸ್ ಮತ್ತು ಅನನ್ಯಾ ನಾಗಲ್ಲ ತಾರಾಗಣದಲ್ಲಿದ್ದು ಶ್ರುತಿ ಹಾಸನ್ ಅತಿಥಿ ಪಾತ್ರದಲ್ಲಿದ್ದಾರೆ. ...
ಅನುಷ್ಕಾ ಶರ್ಮಾ ಗರ್ಭಿಣಿ ಎಂಬುದು ಸುದ್ದಿಯಾದ ಹೊತ್ತಲ್ಲಿಯೂ ತೈಮೂರ್ ಹೆಸರು ಟ್ರೆಂಡ್ ಆಗಿತ್ತು.ಇದೀಗ ಹೆಣ್ಣು ಮಗು ಹುಟ್ಟಿರುವುದರಿಂದ ತೈಮೂರ್ ಜನಪ್ರಿಯತೆ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿರುವ ನೆಟ್ಟಿಗರು ಹಲವಾರು ಮೀಮ್ಗಳನ್ನು ಶೇರ್ ಮಾಡಿದ್ದಾರೆ. ...
ಅನುಷ್ಕಾ ಮತ್ತು ಮಗು ಆರೋಗ್ಯವಾಗಿದ್ದು, ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಈ ಹೊತ್ತಿಲ್ಲಿ ನಮ್ಮ ಗೌಪ್ಯತೆಯನ್ನು ನೀವು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ...
ಅನುಷ್ಕಾ ಶರ್ಮಾ ಹೆಸರಿಗಿಂತ ಹೆಚ್ಚು ಬಾರಿ ಜನರು ವಿರಾಟ್ ಕೊಹ್ಲಿ ಹೆಸರು ಹುಡುಕಿದ್ದು ಇನ್ನು ಕೆಲವರು ವಿರಾಟ್ ಕೊಹ್ಲಿ ಮಗಳ ಫೋಟೊ ಹುಡುಕಿದ್ದಾರೆ. ...
ಪಾಕಿಸ್ತಾನದಲ್ಲಿ ನಿನ್ನೆ ರಾತ್ರಿಯಿಡೀ ವಿದ್ಯುತ್ ಕೈಕೊಟ್ಟಿತ್ತು. ಈ ಘಟನೆ ಟ್ವಿಟರ್ನಲ್ಲೂ ಟ್ರೆಂಡ್ ಆಗಿದ್ದು, ಪಾಕಿಸ್ತಾನ ಸರ್ಕಾರ ವ್ಯಂಗ್ಯಕ್ಕೆ ಗುರಿಯಾಗಿದೆ. ...
ಟ್ರಂಪ್ ಪರ ಪ್ರತಿಭಟನೆಯ ನಂತರ ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆಯನ್ನು ರದ್ದುಗೊಳಿಸಿರುವ ಟ್ವಿಟರ್ನ್ನು ಕಂಗನಾ ರನೌತ್ ತರಾಟೆಗೆ ತೆಗೆದುಕೊಂಡಿದ್ದಾರೆ. ...
12ನೇ ಆವೃತ್ತಿಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ 4 ಜಿ ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ. ಅವರ ಪೈಕಿ ಮೊದಲಿಗರೆಂದರೆ ದೆಹಲಿ ನಿವಾಸಿ ನಾಜಿಯಾ ನಸೀಮ್ ...
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಮುನಾವರ್ ಫರೂಖಿಯನ್ನು 2021 ಜನವರಿ 2ರಂದು ಇಂದೋರ್ ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮುನಾವರ್ಗೆ ಪೊಲೀಸರು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ವೈರಲ್ ವಿಡಿಯೊದ ...
ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ವಿಶ್ವ ವಿದ್ಯಾಲಯ ವೇತನ ಆಯೋಗದ(UGC) ಅಡಿಯಲ್ಲಿ ವೇತನ ಶ್ರೇಣಿಯ ಸುತ್ತೋಲೆಯೊಂದನ್ನು ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ...
ನಟಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು, ಗೆಳೆಯರು, ಅಭಿಮಾನಿಗಳು ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹ್ಯಾಪಿ ಬರ್ತ್ಡೇ ದೀಪಿಕಾ ಎಂದು ಸಂತಸಪಟ್ಟಿದ್ದಾರೆ. ...
ಕಳೆದ ಕೆಲ ದಿನಗಳಿಂಡ US vs India ಸಾಕಷ್ಟು ಟ್ರೆಂಡ್ ಆಗುತ್ತಿದೆ. ಒಂದೇ ಪರಿಸ್ಥಿತಿಯನ್ನು ಎರಡು ದೇಶಗಳು ನೋಡುವುದು ಹೇಗೆ ಎನ್ನುವ ಬಗ್ಗೆ ಮೀಮ್ಗಳು ಹರಿದಾಡುತ್ತಿವೆ. ...
ಟ್ವಿಟರ್ನಲ್ಲಿ ವೈರಲ್ ಆಗಿರುವ ಬಿಲ್ನಲ್ಲಿ ಪೋರ್ಕ್ ಕೂಡಾ ಇದೆ. ಹೋಟೆಲ್ಗೆ ಹೋಗಿ ಬೀಫ್ ಮತ್ತು ಪೋರ್ಕ್ ತಿಂದವರು ಯಾರು? ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದು ಇನ್ನು ಕೆಲವರು ರೋಹಿತ್ ಶರ್ಮಾ ಬೀಫ್ ಸೇವನೆ ...
ಟಿಕ್ಟಾಕ್ ನಿಷೇಧದ ನಂತರ ದೇಶೀಯ ಕಿರು ವಿಡಿಯೋ ಆ್ಯಪ್ಗಳು ಗಮನಾರ್ಹ ಬೆಳವಣಿಗೆ ಕಂಡಿವೆ. ಮಾರುಕಟ್ಟೆಯ ಶೇ.40 ಭಾಗವನ್ನು ದೇಶಿ ಆ್ಯಪ್ಗಳೇ ಪಡೆದುಕೊಂಡಿವೆ. ...
ಕೊರೊನಾ ವೈರಸ್ ಸೋಂಕು ವ್ಯಾಪಿಸುವುದಕ್ಕಿಂತ ವೇಗವಾಗಿ ರೋಗದ ಬಗ್ಗೆ ತಪ್ಪಾದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಸೋಂಕು ಬಗ್ಗೆ ತಜ್ಞರು ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ದೇವ ಮಾನವರು ತಮ್ಮದೇ ಆದ ...
ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾದವರ ಸಂಖ್ಯೆಯೂ ಹೆಚ್ಚಿತು. ಸಾಮಾಜಿಕ ಮಾಧ್ಯಮಗಳಲ್ಲಿ ಚಾಲೆಂಜ್ಗಳನ್ನು ಸ್ವೀಕರಿಸುತ್ತಾ, ಟ್ರೆಂಡ್ಗಳನ್ನು ಗಮನಿಸುತ್ತಾ ಸ್ಕ್ರಾಲ್ ಮಾಡುವಾಗ ಅಲ್ಲೊಂದು ಇಲ್ಲೊಂದು ಮೀಮ್ಗಳು ಸಿಕ್ಕೇ ಸಿಗುತ್ತವೆ. 2020ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಕೆಲವು ...
2020ರ ಕೊನೆಯ ಹೆಜ್ಜೆಯಲ್ಲಿ ಇಂಥ ಚಾಲೆಂಜ್ಗಳನ್ನು ಮೆಲುಕು ಹಾಕುವುದೂ ಮಜಾ ಎನಿಸುತ್ತೆ. ಇಲ್ಲಿದೆ 2020ರಲ್ಲಿ ವೈರಲ್ ಆಗಿ, ನಮ್ಮನಿಮ್ಮೆಲ್ಲರ ಗಮನ ಸೆಳೆದ ಸೋಷಿಯಲ್ ಮೀಡಿಯಾ ಚಾಲೆಂಜ್ಗಳ ಮೆಲುಕು. ನೀವು ಯಾವೆಲ್ಲಾ ಚಾಲೆಂಜ್ಗಳಲ್ಲಿ ಪಾಲ್ಗೊಂಡಿದ್ದಿರಿ ನೆನಪಿಸಿಕೊಳ್ಳಿ. ...