ವಾಣಿಜ್ಯ ಸುದ್ದಿ
ನಕಲಿ ಜಿಎಸ್ಟಿ ನಂಬರ್ ಪತ್ತೆ ಮಾಡುವುದು ಹೇಗೆ?
ಆನ್ಲೈನ್ ಫ್ರಾಡ್ಗೆ ತುತ್ತಾಗಿದ್ದರೆ ಇಲ್ಲಿ ಕೊಡಿ ಕಂಪ್ಲೇಂಟ್
ಇಪಿಎಫ್ ಹಣಕ್ಕೆ ಟ್ಯಾಕ್ಸ್ ಹಾಕಲಾಗುತ್ತಾ?
Gold Rates 09 Jan: ಚಿನ್ನದ ಬೆಲೆ ಏರಿಕೆ
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಕ್ಕೆ ಕಾರಣ ಕೊಟ್ಟ ಅಮೆರಿಕ
ಸುಧಾರಣೆಯ ಹೊಸ ಅಧ್ಯಾಯ ಬರೆದ 2025
ಅಮೆರಿಕ ಸಿದ್ಧಪಡಿಸಿದೆ ಹೊಸ ಮಸೂದೆ; ಭಾರತದ ಮೇಲೆ ಶೇ 500 ಟ್ಯಾರಿಫ್?
ಭಾರತೀಯ ಎಐ ಸ್ಟಾರ್ಟಪ್ಗಳ ಜೊತೆ ಪಿಎಂ ಮೋದಿ ಸಭೆ
ಕೋಟ್ಯಾಧೀಶ ಅಪ್ಪ... ಮಗ ಅಮೇರಿಕದಲ್ಲಿ ಹೃದಯ ಸ್ತಂಭನಕ್ಕೆ ಬಲಿ
ಎಷ್ಟು ಪಾಕಿಸ್ತಾನೀಯರಿಗೆ ಸಿಗುತ್ತಿದೆ ಲಕ್ಷ ರೂ ಸಂಬಳ?
ಬಹಳ ಜನರಿಗೆ ಐಟಿ ರೀಫಂಡ್ ವಿಳಂಬವಾಗಿರುವುದು ಯಾಕೆ?
ಭಾರತದ ಕಾಫಿ ರಫ್ತು ದಾಖಲೆಯ 2 ಬಿಲಿಯನ್ ಡಾಲರ್
Gold Rates 08 Jan: ಚಿನ್ನದ ಬೆಲೆ ಇಳಿಕೆ
ಭಾರತದ ಜಿಡಿಪಿ ಬೆಳವಣಿಗೆ ಶೇ. 7.4; ಸರ್ಕಾರದ ಅಂದಾಜು
ಬೆಂಗಳೂರಿನಲ್ಲಿ ಕಾರ್ಮಿಕರ ಆಟಕ್ಕೆ ಬೇಸ್ತುಬಿದ್ದ ಆಸ್ಟ್ರೇಲಿಯನ್ ಉದ್ಯಮಿ
ಏ. 1ರಿಂದ ಜಾರಿಯಾಗಲಿದೆ ಹೊಸ ಆದಾಯ ತೆರಿಗೆ ಕಾಯ್ದೆ
2026-27ರಲ್ಲಿ ಭಾರತಕ್ಕೆ ಶೇ. 6.9 ಆರ್ಥಿಕ ಬೆಳವಣಿಗೆ?
ಪಿಎಂ ಕಿಸಾನ್: 3 ವಿಧಾನಗಳಲ್ಲಿ ಇಕೆವೈಸಿ
ಸದ್ಯದಲ್ಲೇ ಬೆಳ್ಳಿಗೂ ಹಾಲ್ಮಾರ್ಕ್ ಗುರುತು?
Gold Rates 07 Jan: ಚಿನ್ನದ ಬೆಲೆ ಬುಧವಾರವೂ ಏರಿಕೆ
ಸೇವಿಂಗ್ಸ್ ಅಕೌಂಟ್ಗೆ ನಿತ್ಯ ಚಕ್ರಬಡ್ಡಿ ಕೊಡುತ್ತೆ ಈ ಎಸ್ಎಂಬಿ
ಗೋಲ್ಡ್ಮ್ಯಾನ್ ಸ್ಯಾಕ್ಸ್ ರಿಪೋರ್ಟ್: 2075ರಲ್ಲಿ ಟಾಪ್-12 ದೇಶಗಳಿವು
ಇನ್ಫೋಸಿಸ್ ಜಾಗ ಮಾರಾಟ: ತನಿಖೆಗೆ ಆದೇಶ
ಒಂದೇ ದಿನದಲ್ಲಿ ವೆನೆಜುವೆಲಾ ಷೇರುಪೇಟೆ ಶೇ. 17ರಷ್ಟು ಏರಿಕೆ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.