ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಜಮೈಕಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಭಾರತದ ಕಡೆಯಿಂದ ಕಿಟ್ಗಳ ಉಡುಗೊರೆ ನೀಡಿದ್ದಾರೆ. ...
Commonwealth Games-2022: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್-2022 ಗಾಗಿ ಭಾರತವು ತನ್ನ ಮಹಿಳಾ ಕುಸ್ತಿ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಹಲವು ಅನುಭವಿ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಅನುಭವಿ ಆಟಗಾರ್ತಿಯರು ...
Thomas Cup 2022: ಗುರುವಾರ ನಡೆದ ಥಾಮಸ್ ಕಪ್ನಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಕ್ವಾರ್ಟರ್ ಫೈನಲ್ನಲ್ಲಿ ಭಾರತ 3-2 ರಿಂದ ಮಲೇಷ್ಯಾವನ್ನು ಸೋಲಿಸಿ 43 ವರ್ಷಗಳ ...
ತಮ್ಮ ದಾಖಲೆಯನ್ನು ಮುರಿದ ಜ್ಯೋತಿ ಬಗ್ಗೆ ಸ್ವತಃ ಅನುರಾಧ ಅವರೇ ಮಾತನಾಡಿದ್ದು ಯರ್ರಾಜಿ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. "ಎರಡು ಬಾರಿ ಆ ಹುಡುಗಿ ನನ್ನ ದಾಖಲೆಯ ಹತ್ತಿರ ಬಂದಿದ್ದರು. ಓರ್ವ ಕ್ರೀಡಾಪಟುವಾಗಿ ನಾನು ಅವರನ್ನು ...
ಭಾರತದ ಅವಿನಾಶ್ ಸೇಬಲ್ 5,000 ಮೀ ಓಟದಲ್ಲಿ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಸ್ಯಾನ್ ಜುವಾನ್ ಕ್ಯಾಪಿಸ್ಟ್ರಾನೊದಲ್ಲಿ ನಡೆದ ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್ನಲ್ಲಿ 13:25.65 ಸಮಯದೊಂದಿಗೆ ...
19ನೇ ಏಷ್ಯನ್ ಕ್ರೀಡಾಕೂಟವನ್ನು (Asian Games 2022) ನಂತರದ ದಿನಾಂಕಕ್ಕೆ ಮುಂದೂಡಲಾಗುವುದು ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಮಹಾನಿರ್ದೇಶಕ ಫ್ರಿ. ಹಾಂಗ್ಝೌ ತಿಳಿಸಿದ್ದಾರೆ. ...
Khelo India University Games: ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ ಇಂದು ಪುರುಷ ಮತ್ತು ಮಹಿಳಾ ಕಬಡ್ಡಿ ಫೈನಲ್ಗಳೊಂದಿಗೆ ಮುಕ್ತಾಯಗೊಂಡಿದೆ. ಈ ಮೂಲಕ 10 ದಿನಗಳ ಕಾಲ ನಡೆದ ವರ್ಣರಂಜಿತ ಕ್ರೀಡಾಕೂಟಕ್ಕೆ ತೆರಬಿದ್ದಿದೆ. ...
Anurag Thakur | Rahul Dravid: ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕರೆ ನೀಡಿದ್ದಾರೆ. ...
PV Sindhu: ನಾನು ಸರ್ವ್ ಮಾಡುವ ವೇಳೆ ಯಮಗುಚಿ ಸಿದ್ಧರಿರಲಿಲ್ಲ ಹೀಗಾಗಿ ನಾನು ಸರ್ವ್ ಮಾಡುವುದನ್ನು ವಿಳಂಬ ಮಾಡಿದೆ ಎಂದು ಸಿಂಧು ಮುಖ್ಯ ತೀರ್ಪುಗಾರರೊಂದಿಗೆ ಬಹಳ ಸಮಯ ಚರ್ಚೆ ನಡೆಸಿದರು. ಆದರೆ ಮುಖ್ಯ ತೀರ್ಪುಗಾರರು ...