ಬೇರೆ ಸಂದರ್ಭಗಳಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆಯಬೇಕಿತ್ತು. ...
ಶಾರ್ಜಾದಿಂದ ವಿಮಾನದಲ್ಲಿ ಬಂದಿದ್ದ ಕಾಸರಗೋಡಿನ ನಿವಾಸಿಗಳು ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದರು. ...
ಕಾಂಗ್ರೆಸ್ ಬಿಟ್ಟು ಹೋದ ಯಾರೇ ಆದರೂ ನೆಮ್ಮದಿ ಸಂತೋಷದಿಂದ ಇರಲ್ಲ. ಈ ಮಾತನ್ನ ಅವತ್ತೇ ನಾವೆಲ್ಲರೂ ಹೇಳಿದ್ದೆವು. ಡಾ.ಸುಧಾಕರ್ ಗೆ ಈಗ ಎರಡು ಸಚಿವ ಸ್ಥಾನ ಇದೆ, ನಮ್ಮಲ್ಲಿದ್ರೆ ಮೂರು ಸಿಗ್ತಾ ಇತ್ತು. ...
ಸಮುದ್ರಪಾಲಾಗ್ತಿದ್ದ ಯುವತಿಯನ್ನ ಕರಾವಳಿ ಕಾವಲು ಪಡೆ ರಕ್ಷಿಸಿರುವ ಘಟನೆ ನಗರದ ಹೊರವಲಯದ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳಲ್ಲಿ ಸಿಲುಕಿ ಸಮುದ್ರಪಾಲಾಗ್ತಿದ್ದ ಯುವತಿ ಕೀರ್ತಿಯನ್ನು ರಕ್ಷಿಸಲಾಯಿತು. ...
ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಯ ನಡುವೆಯೇ ದೇವರ ಪಲ್ಲಕ್ಕಿ ಉತ್ಸವವನ್ನು ಸಾಂಗವಾಗಿ ನೆರವೇರಿಸಲಾಯಿತು. ...
ಸ್ವೀಟ್ನಲ್ಲಿ ಡ್ರಗ್ಸ್ ಕೊಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಟ್ಲಾವಾ ಸ್ವೀಟ್ನಲ್ಲಿ ಡ್ರಗ್ ಕೊಡುತ್ತಿದ್ದ ಬೇಕರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ನಾಲ್ಕು ಸುತ್ತು ಓಡಿಸಿ ಬೆಂಡೆತ್ತಿದ್ದಾರೆ. ...
ಕಾಗೆಗಳ ನಿಗೂಢ ಸಾವಿನ ಹಿಂದೆ ಹಕ್ಕಿ ಜ್ವರದ ಆತಂಕ ಉಲ್ಬಣವಾಗುತ್ತಿದೆ. ವರದಿ ಬರುವ ತನಕ ಸಾವಿಗೆ ಕಾರಣ ಏನು ಎಂದು ಹೇಳುವುದು ಕಷ್ಟವಾದರೂ, ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ...
ಸ್ಕೂಟರ್ ಸಮೇತ ಇಬ್ಬರು ಸವಾರರು ಬಾವಿಗೆ ಬಿದ್ದಿರುವ ಘಟನೆ ನಗರದ ಹೊರವಲಯದಲ್ಲಿರುವ ಪಕ್ಕಲಡ್ಕ ಸಮೀಪದ ಬಜಾಲ್ನಲ್ಲಿ ನಡೆದಿದೆ. ಬಾವಿಗೆ ಬಿದ್ದ ಇಬ್ಬರ ಪೈಕಿ ಓರ್ವ ಸವಾರನ ಶವ ಪತ್ತೆಯಾಗಿದೆ. ...
ನೀರಿನಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ಜಯರಾಮಗೌಡ ತಮ್ಮ ಎರಡು ಕೈಗಳಿಂದ ನೀರಿನಿಂದ ಮೇಲೆತ್ತಿ ಹಿಡಿದಿದ್ದರು. ಹಲವು ನಿಮಿಷಗಳ ಕಾಲ ಹೀಗೆ ಮಕ್ಕಳನ್ನು ನೀರಿನಲ್ಲಿ ಹಿಡಿದಿಟ್ಟುಕೊಂಡಿದ್ರಿಂದ ಜಯರಾಮಗೌಡ ಮಕ್ಕಳನ್ನು ರಕ್ಷಿಸಿದ್ರು. ...
ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಎಂಬಲ್ಲಿ ನಡೆದಿದೆ. ...