ರೆಸಾರ್ಟ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಇಬ್ಬರು ಅರೆಸ್ಟ್​, 5 ಮಾನಿನಿಯರು ಬಚಾವ್​

ಬೆಂಗಳೂರು ಗ್ರಾಮಾಂತರ: ರೆಸಾರ್ಟ್​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಭೀಮಕನಹಳ್ಳಿ ಬಳಿಯ ಸೊಲೇಸ್ ರೆಸಾರ್ಟ್​ನಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ASP ಲಕ್ಷ್ಮಿ ಗಣೇಶ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ

ಹೊಡಿತೂ ಜಾಕ್​ಪಾಟ್.. 24 ವರ್ಷದ ಅನಂತುಗೆ 12 ಕೋಟಿ ರೂ ವಿಜಯ

ಅದೃಷ್ಟ ಮನುಷ್ಯನಿಗೆ ಹೇಗೆಲ್ಲಾ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಇಡುಕ್ಕಿ ಜಿಲ್ಲೆಯ ಬಡ ಕುಟುಂಬದ 24 ವರ್ಷದ ಯುವಕ 12 ಕೋಟಿ ರೂ.ಗಳ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಪ್ರಥಮ

ಕೊರೊನಾ ಬಂದ್ರೆ ಸಂಬಂಧಿಕರೇ ಹತ್ತಿರ ಬರಲ್ಲ, ಇರಲಿ ಎಚ್ಚರ -ಸಿದ್ದರಾಮಯ್ಯ ಕಿವಿಮಾತು

ಬೆಂಗಳೂರು: ಕೊರೊನಾ ಬಂದ ಮೇಲೆ‌ ಹಲವು ಸಂಕಷ್ಟಗಳನ್ನ ಎದುರಿಸಬೇಕು. ಹಾಗಾಗಿ, ಕೊರೊನಾ ಬಗ್ಗೆ ಅಲಕ್ಷ್ಯ ಬೇಡ. ಜ್ವರ, ನೆಗಡಿ, ಕೆಮ್ಮು ಬಂದಿದೆ ಎಂದು ಕೇರ್​ಲೆಸ್ ಆಗಬೇಡಿ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಿತವಚನ

ಬೃಹತ್ ಬೆಂಗಳೂರು ಅಲ್ಲ ಸ್ವಾಮಿ.. ಗ್ರೇಟರ್​ ಬೆಂಗಳೂರು! ಅದಕ್ಕೇ ನಗರಕ್ಕೆ 52 ವಾರ್ಡ್​ ಸೇರ್ಪಡೆ

ಬೆಂಗಳೂರು: ನಗರದ ರಾಜಕೀಯ ನಾಯಕರಿಗೆ ಸದ್ಯಕ್ಕೆ ಅತಿ ಹೆಚ್ಚು ಗೊಂದಲ ಉಂಟುಮಾಡಿರುವುದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ವಾರ್ಡ್​ ಸಂಖ್ಯೆ. ಇದೀಗ, BBMP ವಾಡ್೯ ಹೆಚ್ಚಳದ ಗೊಂದಲಕ್ಕೆ ಶಾಸಕ ರಘು ತೆರೆ ಎಳೆದಿದ್ದಾರೆ. ಬಿಬಿಎಂಪಿಗೆ

2 ಲಾರಿಗಳ ಮಧ್ಯೆ ಡಿಕ್ಕಿ, ಎರಡೂ ಲಾರಿ ಚಾಲಕರು ಸ್ಥಳದಲ್ಲೇ ದುರ್ಮರಣ

ಗದಗ:  ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ. ಮೋಹನ್(40) ಮಂಜುನಾಥ(55) ಮೃತ ದುರ್ದೈವಿಗಳು. ನಾರಾಯಣಪೂರ ಗ್ರಾಮದ ಬಳಿ ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಗದಗದಿಂದ

ಲೂಸ್ ಮಾದ 2 ದಿನ ಹಿಂದೆ ಮಾಡಿಕೊಂಡ ಎಡವಟ್ಟು! ಗಿರಿನಗರ ಪೊಲೀಸರು ಹೇಳೋದೇನು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟ ಲೂಸ್​ ಮಾದ ಯೋಗೀಶ್​ರನ್ನು ISD ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲ ತಳುಕು ಹಾಕಿಕೊಂಡಿರುವುದು ಸಂಚಲನ ಉಂಟುಮಾಡಿದ್ದರೂ..  ಈ ನಡುವೆ

ನಶೆ ರಾಣಿ ರಾಗಿಣಿಗೆ ಎಷ್ಟು ಬಾಯ್​ ಫ್ರೆಂಡ್ಸ್​ ಗೊತ್ತಾ!?

ಬೆಂಗಳೂರು: ಡ್ರಗ್ಸ್ ಜಾಲದ ನಂಟಿರುವ ಪ್ರಕರಣದಲ್ಲಿ ಜೈಲು ಸೇರಿದ ತುಪ್ಪದ ಹುಡುಗಿಯ ಬಾಯ್​ಫ್ರೆಂಡ್ಸ್ ಲಿಸ್ಟ್​ ಕೇಳಿ ಸಿಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಅದೆಷ್ಟು ಹುಡುಗರ ಮೇಲೆ ರಾಗಿಣಿಗೆ ಲವ್ ಆಗಿದೆ ಗೊತ್ತಾ? ಶಿವಪ್ರಕಾಶ್, ರವಿಶಂಕರ್ ಪ್ರೇಮದ

ಇಷ್ಟಕ್ಕೂ.. ಯುರಿನ್ ಟೆಸ್ಟ್ ವೇಳೆ ರಾಗಿಣಿ ತನ್ನ ಮೂತ್ರದಲ್ಲಿ ನೀರು ಬೆರೆಸಿದ್ದೇಕೆ, ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವನ್ನ ಕಸಿದುಕೊಂಡ ಆನ್​ಫೀಲ್ಡ್ ಅಂಪೈರ್

ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್​ನಲ್ಲಿ ಪಂದ್ಯ ಗೆದ್ದು ಬೀಗಿತು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ಇದೇ ಪಂದ್ಯದಲ್ಲಿ ಪಂಜಾಬ್ ಸೋಲೋದಕ್ಕೆ ಅಂಪೈರ್ ಮಾಡಿದ ಮಹಾ ಪ್ರಮಾದವೇ ಕಾರಣ.

ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣ: ಮಣಿಪುರದ Spa ಯುವತಿ ಆಸ್ಕಾ ಅರೆಸ್ಟ್

ಮಂಗಳೂರು: ಡ್ಯಾನ್ಸರ್‌ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಹಿನ್ನೆಲೆಯಲ್ಲಿ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್‌ ಪಾರ್ಟಿ ಮಾಡಿದ್ದ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ

IPL 2020: ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್!

ಮರಳುಗಾಡಿನ ಮಹಾಯುದ್ಧದಲ್ಲಿ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್, ತಾನೇಂತ ಪುಟಕ್ಕಿಟ್ಟ ಚಿನ್ನ ಅನ್ನೋದನ್ನ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದಾನೆ. ಬಲಿಷ್ಟ ಹೈದ್ರಾಬಾದ್ ಬೌಲರ್​ಗಳನ್ನೇ ದಂಡಿಸಿ, ವಯಸ್ಸು ಚಿಕ್ಕದಾದ್ರೂ ಪ್ರತಿಭೆಗೆ ವಯಸ್ಸಿನ ಲೆಕ್ಕವಿಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ.

ಭಿವಂಡಿ ಕಟ್ಟಡ ಕುಸಿತ: ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ

ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಭಿವಂಡಿಯಲ್ಲಿ ನಿನ್ನೆ ಮುಂಜಾನೆ 3 ಮಹಡಿಯ ಕಟ್ಟಡ ಕುಸಿದಿತ್ತು. ನಿನ್ನೆ 10 ಮಂದಿ ಮೃತಪಟ್ಟಿದ್ರು, ಇಂದು ಅವಶೇಷಗಳ ಅಡಿ

ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್, ಮತ್ತಿಬ್ಬರು ಪರಾರಿ

ಮೈಸೂರು: ಕಾಡು ಪ್ರಾಣಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಬುಕೊಲ್ಲಿ ಆನೆ ಕಂದಕದ ಬಳಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ನಾಲ್ವರು ದುಷ್ಕರ್ಮಿಗಳು ಜಿಂಕೆ

ಒಂಟಿ ಮಹಿಳೆ ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್..

ಆನೇಕಲ್: ಇಂದು ಬೆಳಗ್ಗೆ ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮುತ್ಯಾಲಮಡು ಬಳಿ ವೇಲು ಅಲಿಯಾಸ್ ಸೈಕೋ, ಬಾಲಕೃಷ್ಣ ಅಲಿಯಾಸ್ ಬಾಲ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಕಳೆದ ಒಂದು ವಾರದ ಹಿಂದೆ

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಬಾಂಬ್ ಸ್ಫೋಟ ಆರೋಪಿ CCB ಬಲೆಗೆ

ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೊಯೇಬ್

ಚಹಲ್ ಮ್ಯಾಜಿಕ್: ಗೆಲುವಿನೊಂದಿಗೆ ಅಭಿಯಾನ ಶುರು ಮಾಡಿದ ಆರ್ ಸಿ ಬಿ

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನೊಂದಿಗೆ ಆಭಿಯಾನ ಶುರುಮಾಡಿದೆ. ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ, ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು 10ರನ್​ಗಳಿಂದ ಸೋಲಿಸಿತು. ಲೆಗ್​ಸ್ಪಿನ್ನರ್ ಯುಜುವೇಂದ್ರ

ವಿಧಾನ ಪರಿಷತ್​ನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಗಂಭೀರ ಚರ್ಚೆ

ಡ್ರಗ್ಸ್‌ದಂಧೆ, ಅದರ ಜಾಲ ಮತ್ತು ಅದರಲ್ಲಿ ಶಾಮೀಲಾಗಿರುವವರ ಬಗ್ಗೆ ಇಂದು ವಿಧಾನಪರಿಷತ್‌ನಲ್ಲಿ ಗಂಭೀರ ಸ್ವರೂಪದ ಚರ್ಚೆ ನಡೆದಿದೆ. ಸದಸ್ಯರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಶಾಲಾ–ಕಾಲೇಜುಗಳಲ್ಲಿ ಸಮಿತಿ ಮಾಡಿ

ರಾಜ್ಯದಲ್ಲಿಂದು ನೂರಕ್ಕೂ ಹೆಚ್ಚು ಸಾವು ಮತ್ತು ಏಳು ಸಾವಿರಕ್ಕಿಂತ ಜಾಸ್ತಿ ಸೋಂಕಿತರು

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಇಂದು ಸಾಯಂಕಾಲ ಒದಗಿಸಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 122 ಜನ ಕೊವಿಡ್-19ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 7,339 ಜನರಲ್ಲಿ ಸೋಂಕು ಧೃಡಪಟ್ಟಿದೆ. ವ್ಯಾಧಿಗೆ

IPL 2020: RCB vs SRH ಬೌಲರುಗಳ ಮೇಲುಗೈ: RCBಗೆ ವೀರಾವೇಶದ ಗೆಲುವು, ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ದುಬೈ: ದುಬೈನ ಅಂತರಾಷ್ಟೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ

ಸ್ಯಾಂಡಲ್‌ವುಡ್‌ Drugs ಜಾಲ: ನಟ ಯೋಗಿ​, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟ ಲೂಸ್​ ಮಾದ ಯೋಗೀಶ್​ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ

ನೌಕಾಪಡೆಯಲ್ಲಿ ನಾರಿ ಶಕ್ತಿಯ ಪತಾಕೆ: ಯುದ್ಧನೌಕೆಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜನೆ

ದೆಹಲಿ: ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಬ್ಬರು ಮಹಿಳಾ ಸಿಬ್ಬಂದಿ ಯುದ್ಧನೌಕೆಗಳ ಮೇಲೆ ಕರ್ತವ್ಯ ನಿರ್ವಹಿಸಲಿದ್ದಾರೆ. ಹೌದು, ಸಬ್​ ಲೆಫ್ಟಿನೆಂಟ್​ ಕುಮುದಿನಿ ತ್ಯಾಗಿ ಹಾಗೂ ಸಬ್​ ಲೆಫ್ಟಿನೆಂಟ್​ ರಿತಿ ಸಿಂಗ್​ ಎಂಬ ಇಬ್ಬರು

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ

ಉಡುಪಿ ಮಳೆ ಅವಾಂತರ: ಲಕ್ಷಾಂತರ ರೂ. ಮೌಲ್ಯದ ಪಂಜರದ ಮೀನು ಕೃಷಿ ಸಲಕರಣೆ ನಾಶ

ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಜಿಲ್ಲೆಯ ಸುವರ್ಣ ನದಿಪಾತ್ರದಲ್ಲಿರುವ ಕಲ್ಯಾಣಪುರದಲ್ಲಿ ಪಂಜರ ಮೀನು ಕೃಷಿಯ ಸಾಧನಗಳು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ,

ಮೂಲ-ವಲಸಿಗ ಗ್ಯಾಪ್: BJP ಸಚಿವರು-ಶಾಸಕರ ಮಧ್ಯೆ ಏರ್ಪಟ್ಟಿದೆ ಆಳ ಕಂದಕ!

ಬೆಂಗಳೂರು: ಇಂದು ವಿಧಾನಸೌದದ ಕ್ಯಾಂಟೀನ್​ನಲ್ಲಿ ನಾರಾಯಣಗೌಡ ಮತ್ತು ಬೆಳ್ಳಿ ಪ್ರಕಾಶ್ ನಡುವೆ ಗಲಾಟೆ ನಡೆಯಿತು. ಈ ವಿಚಾರವನ್ನು ಗಮನಿಸಿದ್ರೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರ ಮಧ್ಯೆ ಕಂದಕ ಏರ್ಪಟ್ಟಿರುವಂತೆ ತೋರುತ್ತದೆ. ಸಚಿವರು ಹಾಗೂ

ಗೇಮಿಂಗ್ ಚಟ: ಅಮ್ಮನ ATM ಕಾರ್ಡಿಂದ 90ಸಾವಿರ ಉಜ್ಜಾಡಿದ ಮಗನಿಗೆ ಅಪ್ಪ ಕೊಟ್ಟ ಶಿಕ್ಷೆ ಏನು?

ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ

ಮೊಪೆಡ್​ಗೆ ಟಿಪ್ಪರ್​ ಡಿಕ್ಕಿ: ತಾಯಿ-ಮಗು ಸ್ಥಳದಲ್ಲೇ ಸಾವು, ಪತಿಗೆ ಗಂಭೀರ ಗಾಯ

ಮಂಡ್ಯ: TVS ಮೊಪೆಡ್​ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳಲು ಗ್ರಾಮದ ಬಳಿ ನಡೆದಿದೆ. ಶಶಿಕಲಾ(35) ಹಾಗೂ ಆಕೆಯ 10 ತಿಂಗಳ

ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ಗೆ ಕರೆ, ಕರ್ನಾಟಕ ಬಂದ್?

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ವತಿಯಿಂದ ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ ಮಾಡುವಂತೆ ಅಖಿಲ‌ ಭಾರತ ಕಿಸಾನ್ ಸಮಿತಿ ಕರೆ

ಜಾಮೀನು ತೀರ್ಪು ಬಾಕಿ: ಸಂಜನಾ ಮತ್ತು ರಾಗಿಣಿಗೆ ಇನ್ನೂ 3 ದಿನ ಜೈಲೇ ಗಟ್ಟಿ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಬಳಕೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ನಟಿ ಸಂಜನಾ ಮತ್ತು ರಾಗಿಣಿ  ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು NDPS  ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ. ‘ಪೊಲೀಸರೇ ಒಳಸಂಚು ಮಾಡಿದ್ದಾರೆ’ ಈ

ಗೆಲುವಿನ ತೀರಾ ಹತ್ತಿರಕ್ಕೆ ಬಂದು ಸೋಲುವುದು ಹರ್ಟ್ ಮಾಡುತ್ತದೆ: ಮಯಾಂಕ್

ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಅಂತ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವು ತಾನಾಗೇ ಸೋಲಿನ ದವಡಗೆ ಸಿಕ್ಕಿಕೊಂಡಿದ್ದೂ ಅಲ್ಲದೆ ಆಲ್​ಮೋಸ್ಟ್​ ಗೆದ್ದಿದ್ದ ಪಂದ್ಯವನ್ನು ಕೊನೇ ಘಳಿಗೆಯಲ್ಲಿ ಸೋತುಬಿಟ್ಟಿತು.

ಕೊವಿಡ್ ಟೆಸ್ಟ್ ಎಷ್ಟು ದಿನ ವ್ಯಾಲಿಡ್? ಸಭಾಪತಿಗೆ CM ಇಬ್ರಾಹಿಂ ವ್ಯಂಗ್ಯ ಪ್ರಶ್ನೆ

ಬೆಂಗಳೂರು: ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನ ಪರಿಷತ್​ ಅಧಿವೇಶನದಲ್ಲಿ ಸದಸ್ಯ CM ಇಬ್ರಾಹಿಂ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ನಗೆ ಚಟಾಕಿಯೊಂದನ್ನು ಹಾರಿಸಿದ್ದಾರೆ. ಪರಿಷತ್ ಕಲಾಪದ ವೇಳೆ ಕೋವಿಡ್ ಟೆಸ್ಟ್​ನ ಎಷ್ಟು ಸಲ ಮಾಡಿಸಿಕೊಳ್ಳಬೇಕು?