-
ಕೋಟ್ಯಂತರ ರೂ. ಮೌಲ್ಯದ ಷೇರುಗಳ ಒಡೆಯ, ಸಣ್ಣ ಮನೆಯಲ್ಲಿ ಸರಳ ಜೀವನ; ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡ್ತಿದ್ದಾರೆ ಕರ್ನಾಟಕದ ವೃದ್ಧ
ಕರ್ನಾಟಕ ಸುದ್ದಿ1 year agoನನ್ನ ಬಳಿ 27,855 ಎಲ್ ಆ್ಯಂಡ್ ಟಿ ಷೇರುಗಳು, 2,475 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 4,000 ಕರ್ನಾಟಕ ಬ್ಯಾಂಕ್ ಷೇರುಗಳಿವೆ. ನಾನು ಪ್ರತಿ ವರ್ಷ ಈ ಷೇರುಗಳಿಂದ 6,15,000 ರೂಪಾಯಿ ಲಾಭಾಂಶವನ್ನು ಗಳಿಸುತ್ತೇನೆ ಎಂದು ಹಿರಿಯ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
-
Eid-ul-Adha 2023: ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಷೇರು ಮಾರುಕಟ್ಟೆಗೆ ರಜೆ, ಇನ್ನು ಯಾವೆಲ್ಲ ಹಬ್ಬಕ್ಕೆ ರಜೆ ಇದೆ? ಇಲ್ಲಿದೆ ಮಾಹಿತಿ
ಜೀವನಶೈಲಿ1 year agoಬಕ್ರೀದ್ ಹಬ್ಬದ ಪ್ರಯುಕ್ತ ಭಾರತೀಯ ಷೇರು ಮಾರುಕಟ್ಟೆಗಳಾದ ಬಾಂಬೆ ಸ್ಟಾಕ್ ಎಕ್ಸೆಂಜ್ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿಗೆ ಜೂನ್ 29 ರಂದು ರಜೆ ಘೋಷಿಸಲಾಗಿದೆ.
-
Manish Lachwani: ಅಮೆರಿಕದ ಭಾರತೀಯ ಮೂಲದ ಟೆಕ್ಕಿಯ ಕರ್ಮಕಾಂಡ; ಮಾಡಿದ್ದ ಹೆಸರೆಲ್ಲಾ ನೀರಲ್ಲಿ ಮಣ್ಣುಪಾಲು; ಮಾಜಿ ಸಿಇಒಗೆ ಕಾದಿದೆಯಾ 20 ವರ್ಷ ಜೈಲುಶಿಕ್ಷೆ?
ವಾಣಿಜ್ಯ ಸುದ್ದಿ2 years agoHeadSpin Ex-CEO Pleads Guilty of 3 Charges In US Court: ಅಮೆರಿಕದಲ್ಲಿ ಹೆಡ್ಸ್ಪಿನ್ ಎಂಬ ಸ್ಟಾರ್ಟಪ್ ಕಟ್ಟಿ ಅದಕ್ಕೆ ಹೆಚ್ಚು ಬಂಡವಾಳ ತರಲು ಅಕ್ರಮ ತಂತ್ರಗಳನ್ನು ಅನುಸರಿಸಿದ ಆರೋಪಗಳು ಭಾರತೀಯ ಮೂಲದ ಮನೀಶ್ ಲಾಚವಾನಿ ಮೇಲಿವೆ. ಕೋರ್ಟ್ ಮುಂದೆ ಈಗ ಅವರು ತಪ್ಪೊಪ್ಪಿಕೊಂಡಿದ್ದಾರೆ.
-
ಸಾಲ ಪಡೆದು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದು ಒಳ್ಳೆಯದೇ? ಈ ಅಪಾಯಗಳ ಬಗ್ಗೆ ಇರಲಿ ಎಚ್ಚರಿಕೆ
ವಯಕ್ತಿಕ ಹಣಕಾಸು2 years agoಹೆಚ್ಚು ಲಾಭ ಪಡೆಯುವುದಕ್ಕಾಗಿ ಸಾಲ ಮಾಡಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೋ? ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹು ದೊಡ್ಡ ಆರ್ಥಿಕ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಂತಾದೀತು.
-
Jack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ
ವಾಣಿಜ್ಯ ಸುದ್ದಿ2 years agoHindenburg Research Report Effect: ಟ್ವಿಟ್ಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾಸೀ ಸಿಇಒ ಆಗಿರುವ ಬ್ಲಾಕ್ ಎಂಬ ಪೇಮೆಂಟ್ ಕಂಪನಿಯಿಂದ ಅವ್ಯವಹಾರ ನಡೆದಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಬ್ಲಾಕ್ ಷೇರುಗಳು ಶೇ. 20ಕ್ಕಿಂತಲೂ ಹೆಚ್ಚು ಕುಸಿದಿವೆ.
-
Post Office FD Scheme: ಪೋಸ್ಟ್ ಆಫೀಸ್ನಲ್ಲಿರುವ ಈ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
ವಾಣಿಜ್ಯ ಸುದ್ದಿ2 years agoಅಂಚೆ ಇಲಾಖೆ ಠೇವಣಿ ಯೋಜನೆ: ನೀವು ಪೋಸ್ಟ್ ಆಫೀಸ್ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್ನಲ್ಲಿದೆ.
-
Sensex Crash: ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತ; ಎರಡು ದಿನದಿಂದ ಭಾರತದ ಷೇರುಪೇಟೆ ಅಲುಗಾಡಲು ಏನು ಕಾರಣ? ಕುಸಿತ ಕಂಡ ಪ್ರಮುಖ ಷೇರುಗಳ್ಯಾವುವು?
ವಾಣಿಜ್ಯ ಸುದ್ದಿ2 years agoReasons For Crash In Indian Stock Market: ಭಾರತದಲ್ಲಿ ಎರಡು ದಿನದಿಂದ ಷೇರುಪೇಟೆ ಹಿನ್ನಡೆ ಕಾಣಲು ಜಾಗತಿಕ ಮಾರುಕಟ್ಟೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಡಾಲರ್ನ ಬಲ ಕಡಿಮೆ ಆಗುತ್ತಿದ್ದರೂ ಹೂಡಿಕೆದಾರರು ಡಾಲರ್ ಬಿಟ್ಟು ಈಕ್ವಿಟಿ ಮಾರುಕಟ್ಟೆಗೆ ಬರಲು ಇನ್ನೂ ಸಿದ್ಧರಾಗಿಲ್ಲ.
-
Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್ಪಾಟ್?
ವಾಣಿಜ್ಯ ಸುದ್ದಿ2 years agoStock Market and Adani Companies: ಅದಾನಿ ಎಂಟರ್ಪ್ರೈಸಸ್, ಅದಾನಿ ಟ್ರಾನ್ಸ್ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್, ಎನ್ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಈ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವೃದ್ಧಿಕಂಡಿವೆ.
-
Share Market: ಸೋಮವಾರ ಗರಿಗೆದರಿದ ಷೇರುಪೇಟೆ ಮತ್ತು ರುಪಾಯಿ
ವಾಣಿಜ್ಯ ಸುದ್ದಿ2 years agoSensex and Nifty Go Higher: ಇವತ್ತಿನ ಷೇರುಪೇಟೆಯ ವಹಿವಾಟಿನಲ್ಲಿ ಮಾಧ್ಯಮ, ಪಿಎಸ್ಯು ಬ್ಯಾಂಕ್, ವಾಹನ, ಬ್ಯಾಂಕ್ ಮತ್ತು ಎಫ್ಎಂಸಿಜಿ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಐಟಿಸಿ, ಹಿಂದೂಸ್ತಾನ್ ಲಿವರ್, ಭಾರ್ತಿ ಏರ್ಟೆಲ್, ಪವರ್ಗ್ರಿಡ್, ಹೆಚ್ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ಹೆಚ್ಚು ಬೆಲೆಗೆ ಬಿಕರಿಯಾಗಿವೆ.