AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯಾದ ಐಷಾರಾಮಿ ರೆಸಾರ್ಟ್ ಹೇಗಿದೆ ಗೊತ್ತೇ? ಫೋಟೊಸ್ ಇಲ್ಲಿದೆ ನೋಡಿ

ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್​​ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ವಿವಾಹ ಗುರುವಾರ ಅದ್ಧೂರಿಯಾಗಿ ನೆರವೇರಿದೆ. ನವ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟ ಐಷಾರಾಮಿ ರೆಸಾರ್ಟ್​ ವಿಶೇಷ ಏನು? ಅಲ್ಲಿ ಸಿದ್ಧತೆ ಹೇಗಿತ್ತು ಎಂಬ ಮಾಹಿತಿ ಜತೆಗೆ ರೆಸಾರ್ಟ್​​ನ ಫೋಟೊಗಳು ಇಲ್ಲಿವೆ ನೋಡಿ.

ಗಣಪತಿ ಶರ್ಮಾ
|

Updated on: Feb 26, 2026 | 2:15 PM

Share
ದೀರ್ಘ ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವಾಗಿದ್ದಾರೆ. ದಕ್ಷಿಣ ಭಾರತದ ಈ ಸಿನಿಮಾ ತಾರೆಯರು ಉದಯಪುರದಲ್ಲಿ ಮದುವೆಯಾಗಿದ್ದಾರೆ. ಉದಯಪುರದ ಐಷಾರಾಮಿ ಹೋಟೆಲ್ ರೆಸಾರ್ಟ್‌ನಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಆ ರೆಸಾರ್ಟ್ ಹೇಗಿದೆ ಎಂಬ ನೋಟ ಇಲ್ಲಿದೆ.

1 / 7
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಿನಿ ಜಗತ್ತಿನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಹತ್ತಿರವಾಗಿ ನಂತರ ಪ್ರೀತಿಸಲಾರಂಭಿಸಿದ್ದರು. ಅವರು ಇಲ್ಲಿಯವರೆಗೆ ‘ಡಿಯರ್ ಕಾಮ್ರೇಡ್’ ಮತ್ತು ‘ಗೀತ ಗೋವಿಂದಂ’ ಚಿತ್ರದಲ್ಲಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

2 / 7
ಅವರ ಮೊದಲ ಚಿತ್ರ ‘ಗೀತ ಗೋವಿಂದಂ’. ಈ ಚಿತ್ರದ ಸೆಟ್‌ನಲ್ಲೇ ಅವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಈಗ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಅವರು ಆಯ್ದುಕೊಂಡಿದ್ದು ಉದಯಪುರ ನಗರದ ಹೊರವಲಯದಲ್ಲಿರುವ ಐಟಿಸಿ ರೆಸಾರ್ಟ್‌.

3 / 7
ಉದಯಪುರ ನಗರದ ಹೊರವಲಯದಲ್ಲಿರುವ ಈ ರೆಸಾರ್ಟ್ ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ. ತಾರಾ ಜೋಡಿಯ ವಿವಾಹ ಸಮಾರಂಭಕ್ಕಾಗಿ ರೆಸಾರ್ಟ್​​​​ನ ಪ್ರತಿಯೊಂದು ಮೂಲೆಯನ್ನೂ ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಐಷಾರಾಮಿ ಮತ್ತು ಶ್ರೇಷ್ಠ ಅನುಭವವನ್ನು ನೀಡುವಂತೆ ರೂಪಿಸಲಾಗಿದೆ.

4 / 7
ಈ ರೆಸಾರ್ಟ್ ಅರಾವಳಿ ಶ್ರೇಣಿಯಲ್ಲಿ ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ನಗರ ಜೀವನದ ಜಂಜಾಟದಿಂದ ದೂರದಲ್ಲಿ, ಪ್ರಕೃತಿಯ ಮಡಿಲಲ್ಲಿ ಇದ್ದು ಆಕರ್ಷಣೀಯವಾಗಿದೆ. ಬೆಟ್ಟಗಳು ಮತ್ತು ಹಚ್ಚ ಹಸಿರಿನಿಂದ ಸುತ್ತುವರಿದಿದ್ದು ಮನಮೋಹಕವಾಗಿದೆ.

5 / 7
ಒಳಾಂಗಣ ಡಿನ್ನರ್ ಹಾಲ್, ತೆರೆದ ಹುಲ್ಲುಹಾಸು ಮತ್ತು ಹೊರಾಂಗಣ ಕಾರ್ಯಕ್ರಮಗಳ ಸ್ಥಳವನ್ನು ಸಹ ಆಕರ್ಷಕವಾಗಿ ಸಿಂಗರಿಸಲಾಗಿದೆ. ಗ್ರಾಹಕರು ತಮ್ಮ ಅಗತ್ಯತೆಗಳು ಮತ್ತು ವೇಳಾಪಟ್ಟಿಯ ಆಧಾರದ ಮೇಲೆ ಈ ಸ್ಥಳಗಳನ್ನು ಬಳಸಬಹುದು. ವರದಿಗಳ ಪ್ರಕಾರ, ರೆಸಾರ್ಟ್​ ಹೋಟೆಲ್ ಸುಮಾರು 117 ಕೊಠಡಿಗಳನ್ನು ಹೊಂದಿದೆ.

6 / 7
ರೆಸಾರ್ಟ್ ಹೋಟೆಲ್​ನ ಕೊಠಡಿಗಳಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ನಿಟ್ಟಿನಲ್ಲಿ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದೆ. ಆರಾಮದಾಯಕವಾದ ಹಾಸಿಗೆಗಳು ಮತ್ತು ವಿವಿಧ ಐಷಾರಾಮಿ ಸೌಲಭ್ಯಗಳು ಲಭ್ಯವಿದೆ. ಈ ರೆಸಾರ್ಟ್​​ನಲ್ಲಿ ತಂಗಲು ಒಂದು ರಾತ್ರಿಗೆ 20,000 ರಿಂದ 70,000 ರೂಪಾಯಿಗಳವರೆಗೆ ದರ ಇದೆ.

7 / 7
Follow Us
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?

‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ

ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್

ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ

ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!

ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್

ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​

ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ

ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ