ಮತ್ತೊಂದು ಮಹಿಳಾ ಪ್ರಧಾನ ಸಿನಿಮಾನಲ್ಲಿ ಕೀರ್ತಿ ಸುರೇಶ್

05 AUG 2026

By  Manjunatha

ಕೀರ್ತಿ ಸುರೇಶ್, ದಕ್ಷಿಣದ ಖ್ಯಾತ ನಟಿ, ಪ್ರತಿಭಾವಂತೆ ಮತ್ತು ಸೌಂದರ್ಯವತಿ ನಟಿಯೂ ಹೌದು.

     ನಟಿ ಕೀರ್ತಿ ಸುರೇಶ್

ಅವರು ‘ಮಹಾನಟಿ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

     ನಟನೆಗೆ ರಾಷ್ಟ್ರಪ್ರಶಸ್ತಿ

ಕೀರ್ತಿ ಸುರೇಶ್ ಮಾಮೂಲಿ ಮರ ಸುತ್ತುವ ನಾಯಕಿ ಪಾತ್ರಗಳನ್ನು ಒಪ್ಪಿಕೊಳ್ಳುವುದು ಬಹಳ ಅಪರೂಪ.

   ಮರ ಸುತ್ತುವ ನಾಯಕಿ

ಅದರಲ್ಲೂ ಮಹಿಳಾ ಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುತ್ತಾರೆ ಕೀರ್ತಿ ಸುರೇಶ್.

 ಮಹಿಳಾ ಪ್ರಧಾನ ಸಿನಿಮಾ

ಆದರೆ ಇತ್ತೀಚೆಗೆ ಕೀರ್ತಿ ನಟಿಸಿರುವ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆ ಸಂಖ್ಯೆಯಲ್ಲಿ ಗೆದ್ದಿವೆ.

 ಮಹಿಳಾ ಪ್ರಧಾನ ಸಿನಿಮಾ

ಆದರೆ ಇದೀಗ ಕೀರ್ತಿ ಸುರೇಶ್ ಹೊಸದೊಂದು ಮಹಿಳಾ ಪ್ರಧಾನ ಕತೆಯುಳ್ಳ ಸಿನಿಮಾ ಒಪ್ಪಿಕೊಂಡಿದ್ದಾರೆ.

    ಮಹಿಳಾ ಪ್ರಧಾನ ಕತೆ

ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿರುವ ಮಹಿಳಾ ಪ್ರಧಾನ ಸಿನಿಮಾನಲ್ಲಿ ಅವರೇ ನಾಯಕಿ.

   ಕೀರ್ತಿ ಅವರೇ ನಾಯಕಿ

ಕಾರ್ತಿಕ್ ಸುಬ್ಬರಾಜು ಒಳ್ಳೆಯ ನಿರ್ದೇಶಕ ಆಗಿದ್ದು, ಕೀರ್ತಿ ಸುರೇಶ್ ಅವರನ್ನು ಹೇಗೆ ತೆರೆ ಮೇಲೆ ತೋರಿಸಲಿದ್ದಾರೆ ಎಂಬ ಕುತೂಹಲವಿದೆ.

     ಕಾರ್ತಿಕ್ ಸುಬ್ಬರಾಜು