02 April 2025
Pic credit - instagram
Author: Madankumar
ದಿಶಾ ಪಟಾನಿ ಅವರು ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
Pic credit - instagram
ಬಿ-ಟೌನ್ ಬೆಡಗಿ ಹಂಚಿಕೊಂಡ ಈ ಫೋಟೋಗಳು ಸುಂದರವಾಗಿವೆ.
Pic credit - instagram
ಫೋಟೋ ಚೆನ್ನಾಗಿದ್ದರೂ ಕೂಡ ಕೆಲವು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.
Pic credit - instagram
ದಿಶಾ ಎಲ್ಲ ಡ್ರೆಸ್ನಲ್ಲೂ ಒಂದೇ ರೀತಿ ಕಾಣ್ತಾರೆ ಎಂಬುದು ಕೆಲವರ ವಾದ.
Pic credit - instagram
ನಟಿಯ ಫ್ಯಾಷನ್ ಸೆನ್ಸ್ ಭಿನ್ನವಾಗಿಲ್ಲ ಎನ್ನುತ್ತಿದ್ದಾರೆ ಟ್ರೋಲ್ ಮಂದಿ.
Pic credit - instagram
ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ದಿಶಾ ಪಟಾನಿ ಮಿಂಚಿದ್ದಾರೆ.
Pic credit - instagram
ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ದಿಶಾ ಪಟಾನಿ.
Pic credit - instagram
ದಿಶಾ ಪಟಾನಿ ನಟಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
Pic credit - instagram
ಸಿನಿಮಾ ಕೆಲಸದ ನಡುವೆಯೂ ದಿಶಾ ಪಟಾನಿ ಸದಾ ಸುತ್ತಾಡುತ್ತಾರೆ.
Pic credit - instagram