ಗುಲಾಬಿ ಹೂವಿನಂತೆ ಅರಳಿ ನಿಂತ ನಿವೇದಿತಾ ಗೌಡ ಡ್ರೆಸ್.

06 March 2025

Pic credit - instagram

Author: Madankumar

ನಿವೇದಿತಾ ಆಗಾಗ ಬಣ್ಣ ಬಣ್ಣದ ಬಟ್ಟೆ ಧರಿಸಿ ಮಿಂಚುತ್ತಾರೆ.

ಬಣ್ಣದ ಕಾಸ್ಟ್ಯೂಮ್

Pic credit - instagram

ನಿವೇದಿತಾ ಗೌಡ ಅವರನ್ನು ಇಷ್ಟಪಡುವ ಫ್ಯಾನ್ಸ್ ಇದ್ದಾರೆ.

ಅಭಿಮಾನಿಗಳು

Pic credit - instagram

ರೀಲ್ಸ್ ಮೂಲಕ ನಿವೇದಿತಾ ಸೆನ್ಸೇಷನ್​ ಸೃಷ್ಟಿ ಮಾಡುತ್ತಾರೆ.

ಸೆನ್ಸೇಷನ್​

Pic credit - instagram

ಕಮೆಂಟ್ಸ್ ಏನೇ ಬರಲಿ, ಅದಕ್ಕೆಲ್ಲ ನಿವೇದಿತಾ ಚಿಂತೆ ಮಾಡಲ್ಲ.

ಏನೇ ಬರಲಿ

Pic credit - instagram

ನಿವೇದಿತಾ ಅವರನ್ನು ಟ್ರೋಲ್ ಮಾಡೋರು ಇದ್ದೇ ಇರ್ತಾರೆ.

ಟ್ರೋಲ್​ಗಳು

Pic credit - instagram

ಡಿವೋರ್ಸ್ ಬಳಿಕ ನಿವೇದಿತಾ ಗೌಡ ಜೀವನ ಸೂಪರ್ ಆಗಿದೆ.

ಸೂಪರ್ ಜೀವನ

Pic credit - instagram

ರಿಯಾಲಿಟಿ ಶೋಗಳಿಂದ ನಿವೇದಿತಾಗೆ ಅವಕಾಶಗಳು ಸಿಗುತ್ತಿವೆ.

ಅವಕಾಶಗಳು

Pic credit - instagram

Pic credit - instagram

Next: ಪೊಲೀಸ್ ಅಧಿಕಾರಿ ಮಗಳು ರನ್ಯಾ ರಾವ್ ಜೈಲುಪಾಲು; ಈ ನಟಿ ಹಿನ್ನೆಲೆ ಏನು?