05 March 2025
Pic credit - instagram
Author: Madankumar
ಮಾಣಿಕ್ಯ, ಪಟಾಕಿ ಮುಂತಾದ ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದಾರೆ.
Pic credit - instagram
ಚಿನ್ನ ಕಳ್ಳಸಾಗಣೆ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ರನ್ಯಾ ರಾವ್.
Pic credit - instagram
ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು ಈ ರನ್ಯಾ ರಾವ್.
Pic credit - instagram
ರನ್ಯಾ ರಾವ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Pic credit - instagram
ಹೈಪ್ರೊಫೈಲ್ ಕುಟುಂಬದಿಂದ ಬಂದ ರನ್ಯಾ ರಾವ್ ಈಗ ಜೈಲುಪಾಲು ಆಗಿದ್ದಾರೆ.
Pic credit - instagram
ಕೆಲವೇ ತಿಂಗಳ ಹಿಂದೆ ರನ್ಯಾ ರಾವ್ ಮದುವೆ ಆಗಿದ್ದು, ಅಷ್ಟಾಗಿ ಸುದ್ದಿ ಆಗಿಲ್ಲ.
Pic credit - instagram
ರನ್ಯಾ ರಾವ್ ಕೇಸ್ಗೆ ಸಂಬಂಧಿಸಿಂತೆ ಡಿಆರ್ಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
Pic credit - instagram
Pic credit - instagram
Next: 38ನೇ ವಯಸ್ಸಿಗೆ 130 ಕೋಟಿ ರೂ. ಆಸ್ತಿ ಮಾಡಿದ ಶ್ರದ್ಧಾ ಕಪೂರ್