38ನೇ ವಯಸ್ಸಿಗೆ 130 ಕೋಟಿ ರೂ. ಆಸ್ತಿ ಮಾಡಿದ ಶ್ರದ್ಧಾ ಕಪೂರ್.

03 March 2025

Pic credit - instagram

Author: Madankumar

ಮಾ.3ರಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಹುಟ್ಟುಹಬ್ಬ.

ಶ್ರದ್ಧಾ ಹುಟ್ಟುಹಬ್ಬ

Pic credit - instagram

ಯಶಸ್ವಿ ನಟಿ ಆಗಿರುವ ಶ್ರದ್ಧಾ ಕಪೂರ್ ಅವರಿಗೆ ಈಗ 38ರ ಪ್ರಾಯ.

38ರ ಪ್ರಾಯ

Pic credit - instagram

ಶ್ರದ್ಧಾ ಕಪೂರ್​ 130 ಕೋಟಿ ರೂ. ಆಸ್ತಿ ಸಂಪಾದನೆ ಮಾಡಿದ್ದಾರೆ.

130 ಕೋಟಿ ರೂ.

Pic credit - instagram

ಸಿನಿಮಾ ಮತ್ತು ಜಾಹೀರಾತುಗಳಿಂದ ಶ್ರದ್ಧಾಗೆ ಸಂಭಾವನೆ ಸಿಗುತ್ತದೆ.

ಸಂಭಾವನೆ

Pic credit - instagram

‘ಸ್ತ್ರೀ 2’ ಮುಂತಾದ ಹಿಟ್ ಸಿನಿಮಾಗಳಲ್ಲಿ ಶದ್ಧಾ ಅಭಿನಯಿಸಿದ್ದಾರೆ.

ಹಿಟ್ ಸಿನಿಮಾ

Pic credit - instagram

ರಾಹುಲ್ ಮೋದಿ ಜೊತೆ ಶ್ರದ್ಧಾ ಕಪೂರ್​ ಡೇಟಿಂಗ್ ಮಾಡುತ್ತಿದ್ದಾರೆ.

ಪ್ರೀತಿ-ಪ್ರೇಮ

Pic credit - instagram

ಬಾಲಿವುಡ್​ನಲ್ಲಿ ಶ್ರದ್ಧಾ ಕಪೂರ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ತುಂಬಾ ಬೇಡಿಕೆ

Pic credit - instagram

Pic credit - instagram

Next:ಆಶಿಕಾ ರಂಗನಾಥ್ ಮುದ್ದಾದ ಫೋಟೋಸ್; ಲಕ್ಷಾಂತರ ಮೆಚ್ಚುಗೆ