09 March 2025
Pic credit - instagram
Author: Madankumar
ತಮನ್ನಾ ಭಾಟಿಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಇದೆ.
Pic credit - instagram
ವಿಜಯ್ ವರ್ಮಾ ಜೊತೆಗಿನ ಲವ್ ಅಂತ್ಯ ಆಗಿದೆ ಎಂದು ಹೇಳಲಾಗ್ತಿದೆ.
Pic credit - instagram
ತಮನ್ನಾ ಲವ್ ಬ್ರೇಕಪ್ ಆಗಲು ಕಾರಣ ಏನು ಅಂತ ಬಹಿರಂಗ ಆಗಿಲ್ಲ.
Pic credit - instagram
ವಿಜಯ್ ವರ್ಮಾ, ತಮನ್ನಾ ಮದುವೆ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು.
Pic credit - instagram
ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ಎಲ್ಲ ಕಡೆ ಸುದ್ದಿ ಆಗುತ್ತಿದೆ.
Pic credit - instagram
ಸದ್ಯಕ್ಕಂತೂ ತಮನ್ನಾ ಅವರ ಮುಖದಲ್ಲಿ ಇನ್ನಷ್ಟು ಹೊಳಪು ಬಂದಿದೆ.
Pic credit - instagram
ಕಲರ್ಫುಲ್ ಫೋಟೋ ಮೂಲಕ ತಮನ್ನಾ ಪಳಪಳ ಹೊಳೆಯುತ್ತಿದ್ದಾರೆ.
Pic credit - instagram
Pic credit - instagram
Next: ಪೊಲೀಸ್ ಅಧಿಕಾರಿ ಮಗಳು ರನ್ಯಾ ರಾವ್ ಜೈಲುಪಾಲು; ಈ ನಟಿ ಹಿನ್ನೆಲೆ ಏನು?