09 March 2025
Pic credit - instagram
Author: Madankumar
ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದ ಕರೀನಾ ಕಪೂರ್ ಖಾನ್.
Pic credit - instagram
ಐಫಾ ಸಮಾರಂಭದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.
Pic credit - instagram
ತಮ್ಮ ಬಿಂದಾಸ್ ಲೈಫ್ ಹೀಗಿದೆ ಎಂಬುದನ್ನು ತಿಳಿಸಿದ ಕರೀನಾ.
Pic credit - instagram
ಕರೀನಾ ಕಪೂರ್ ಖಾನ್ ಅವರಿಗೆ ಚಿತ್ರರಂಗದಲ್ಲಿ ತುಂಬ ಬೇಡಿಕೆ ಇದೆ.
Pic credit - instagram
ಕರೀನಾ ಕಪೂರ್ ಅವರು ಫ್ಯಾಮಿಲಿಗಾಗಿ ಹೆಚ್ಚು ಸಮಯ ನೀಡುತ್ತಿದ್ದಾರೆ.
Pic credit - instagram
ನಟಿ ಕರೀನಾ ಕಪೂರ್ ಖಾನ್ ಅವರಿಗೆ ಈಗ 44 ವರ್ಷ ವಯಸ್ಸು.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಕರೀನಾ ತುಂಬಾ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
Pic credit - instagram
Next: ಗುಲಾಬಿ ಹೂವಿನಂತೆ ಅರಳಿ ನಿಂತ ನಿವೇದಿತಾ ಗೌಡ ಡ್ರೆಸ್