01 April 2025
Pic credit - instagram
Author: Madankumar
ಒಂದು ಕಾಲದಲ್ಲಿ ಮಲ್ಲಿಕಾ ಶೆರಾವತ್ ಬ್ಯುಸಿ ನಟಿ ಆಗಿದ್ದರು.
Pic credit - instagram
ಸಿನಿಮಾಗಳಲ್ಲಿ ಗ್ಲಾಮರ್ ಪಾತ್ರದಿಂದ ಗಮನ ಸೆಳೆದ ಮಲ್ಲಿಕಾ.
Pic credit - instagram
ಬಾಲಿವುಡ್ನಲ್ಲಿ ಮಲ್ಲಿಕಾ ಶೆರಾವತ್ಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು.
Pic credit - instagram
ವರ್ಷಗಳು ಉರುಳಿದಂತೆ ಮಲ್ಲಿಕಾಗೆ ಅವಕಾಶ ಕಡಿಮೆ ಆಯ್ತು.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಆಗಾಗ ಫೋಟೋ ಹಾಕುವ ಬೆಡಗಿ ಮಲ್ಲಿಕಾ.
Pic credit - instagram
48ರ ಪ್ರಾಯದಲ್ಲಿ ಮಲ್ಲಿಕಾ ಗ್ಲಾಮರ್ ಕಾಯ್ದುಕೊಂಡಿದ್ದಾರೆ.
Pic credit - instagram
ಈಗ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.
Pic credit - instagram
ಅಭಿಮಾನಿಗಳಿಗೆ ರೀಲ್ಸ್ ಮೂಲಕ ಮನರಂಜನೆ ನೀಡುತ್ತಿರುವ ನಟಿ.
Pic credit - instagram
ಹಿಂದಿ, ತಮಿಳು, ಚೈನೀಸ್ ಸಿನಿಮಾಗಳಲ್ಲಿ ನಟಿಸಿರುವ ಮಲ್ಲಿಕಾ.
Pic credit - instagram