ಹೋಳಿಗೆ ಮಾಡೋದು ಕಲಿತ ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ.

01 April 2025

Pic credit - instagram

Author: Madankumar

ಯುಗಾದಿ ಹಬ್ಬದ ಪ್ರಯುಕ್ತ ಹೋಳಿಗೆ ಮಾಡಿ ಖುಷಿಪಟ್ಟ ನಟಿ.

ಯುಗಾದಿ ವಿಶೇಷ

Pic credit - instagram

ಈ ಫೋಟೋಗಳ ಮೂಲಕ ಖುಷಿ ಹಂಚಿಕೊಂಡ ಮೋಕ್ಷಿತಾ ಪೈ.

ಫೋಟೋಗಳು

Pic credit - instagram

ಹಬ್ಬದ ಸಡಗರದಲ್ಲಿ ಪಾಲ್ಗೊಂಡ ಮೋಕ್ಷಿತಾಗೆ ತುಂಬ ಸಂತಸ.

ಸಖತ್ ಖುಷಿ

Pic credit - instagram

ಬ್ಯುಸಿ ಆಗಿರುವ ಮೋಕ್ಷಿತಾ ಅವರು ಹಬ್ಬಕ್ಕಾಗಿ ಬಿಡುವು ಪಡೆದರು.

ಹಬ್ಬಕ್ಕಾಗಿ ಬಿಡುವು

Pic credit - instagram

ಬಿಗ್ ಬಾಸ್ ಮುಗಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್.

ಬಹಳ ಆ್ಯಕ್ಟೀವ್

Pic credit - instagram

ಮೋಕ್ಷಿತಾ ಅವರಿಗೆ ಬಿಗ್​ ಬಾಸ್​ ಶೋ ಬಳಿಕ ಜನಮೆಚ್ಚುಗೆ ಸಿಕ್ಕಿದೆ.

ಜನಮೆಚ್ಚುಗೆ

Pic credit - instagram

ಇನ್​ಸ್ಟಾಗ್ರಾಮ್ ಮೂಲಕ ಫ್ಯಾನ್ಸ್​ಗೆ ಅಪ್​ಡೇಟ್ ನೀಡುವ ಮೋಕ್ಷಿತಾ.

ಮೋಕ್ಷಿ ಅಪ್​ಡೇಟ್​

Pic credit - instagram

‘ಪಾರು’ ಸೀರಿಯಲ್ ಮೂಲಕ ಮೋಕ್ಷಿತಾ ತುಂಬ ಫೇಮಸ್ ಆದರು.

ಸೀರಿಯಲ್ ನಟಿ

Pic credit - instagram

ಬಿಗ್​ ಬಾಸ್ ಶೋನಿಂದ ಮೋಕ್ಷಿತಾಗೆ ಫಾಲೋವರ್ಸ್​ ಸಂಖ್ಯೆ ಹೆಚ್ಚಿದೆ.

ಫಾಲೋವರ್ಸ್

Pic credit - instagram