‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರಾ ನಟಿ ಶ್ರುತಿ ಹಾಸನ್?

05 AUG 2026

By  Manjunatha

ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾ, ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು.

     ವಾರಣಾಸಿ ಸಿನಿಮಾ

ಈ ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ನಟಿಸುತ್ತಿದ್ದಾರೆ.

  ಮಹೇಶ್ ಬಾಬು ಇತರರು

ಈ ಮೂವರ ಬಿಟ್ಟು ಇನ್ಯಾವ ನಟ-ನಟಿಯರ ಬಗ್ಗೆಯೂ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.

ಚಿತ್ರತಂಡ ಹಂಚಿಕೊಂಡಿಲ್ಲ

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈ ಸಿನಿಮಾನಲ್ಲಿ ಶ್ರುತಿ ಹಾಸನ್ ಸಹ ನಟಿಸುತ್ತಿದ್ದಾರಂತೆ.

    ಶ್ರುತಿ ಹಾಸನ್ ನಟನೆ?

ಶ್ರುತಿ ಹಾಸನ್ ಅವರು ಸಿನಿಮಾದ ಫ್ಲ್ಯಾಷ್​ ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಫ್ಲ್ಯಾಷ್​ ಬ್ಯಾಕ್ ದೃಶ್ಯ

ಶ್ರುತಿ ಹಾಸನ್ ಅವರು ಸಹ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

 ಮಹೇಶ್ ಬಾಬುಗೆ ಜೋಡಿ

ಶ್ರುತಿ ಹಾಸನ್ ಅವರು ಸಹ ಸಿನಿಮಾನಲ್ಲಿ ನಟಿಸಿದ್ದು, ಈ ವಿಷಯವನ್ನು ಚಿತ್ರರಂಗ ಬಹಿರಂಗ ಪಡಿಸಿಲ್ಲ.

       ಬಹಿರಂಗ ಪಡಿಸಿಲ್ಲ

ಶ್ರುತಿ ಹಾಸನ್ ಸಹ ಈ ವರೆಗೆ ಈ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಶ್ರುತಿ ಅವರು ಸಿನಿಮಾನಲ್ಲಿದ್ದಾರೆ ಎನ್ನಲಾಗಿದೆ.

       ಸಿನಿಮಾನಲ್ಲಿದ್ದಾರೆ