Author: Madankumar

05 August 2026

Pic credit - instagram/niveditha__gowda

ಫೋಟೋ ಬ್ಲರ್ ಆದ್ರೂ ಕಡಿಮೆ ಆಗಿಲ್ಲ ಅಭಿಮಾನಿಗಳ ಲೈಕ್ಸ್.

ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ ನಟಿ ನಿವೇದಿತಾ ಗೌಡ.

ನಿವೇದಿತಾ ಗೌಡ

Pic credit - instagram/niveditha__gowda

ಈ ಫೋಟೋಗಳನ್ನು ನೋಡಿ ಲೈಕ್ ಮಾಡಿದ ನಿವೇದಿತಾ ಫ್ಯಾನ್ಸ್.

ಫ್ಯಾನ್ಸ್ ಲೈಕ್

Pic credit - instagram/niveditha__gowda

ಕಡಲ ತೀರದಲ್ಲಿ ನಿಂತು ನಿವೇದಿತಾ ಗೌಡ ಪೋಸ್ ನೀಡಿದ್ದಾರೆ.

ಕಡಲ ತೀರ

Pic credit - instagram/niveditha__gowda

ಸಿಕ್ಕಾಪಟ್ಟೆ ಖುಷಿಯಲ್ಲಿ ಕ್ಯಾಮೆರಾ ಎದುರು ನಿಂತಿರುವ ಸುಂದರಿ.

ಸಖತ್ ಖುಷಿ

Pic credit - instagram/niveditha__gowda

ಫೋಟೋಗೆ ಒಂದೇ ದಿನ 14 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.

ಒಂದೇ ದಿನದಲ್ಲಿ

Pic credit - instagram/niveditha__gowda

ಗೆಳತಿಯರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ನಿವೇದಿತಾ.

ಶ್ರೀಲಂಕಾದಲ್ಲಿ..

Pic credit - instagram/niveditha__gowda

ಅಭಿಮಾನಿಗಳ ಫ್ಯಾನ್ ಪೇಜ್​ಗಳಲ್ಲಿ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram/niveditha__gowda

ನಿವೇದಿತಾ ಗೌಡ ಕನ್ನಡದ ಖ್ಯಾತ ಇನ್​ಫ್ಲ್ಯೂಯೆನ್ಸರ್ ಆಗಿದ್ದಾರೆ.

ಖ್ಯಾತ ಇನ್​ಫ್ಲ್ಯೂಯೆನ್ಸರ್

Pic credit - instagram/niveditha__gowda