Author: Madankumar
Pic credit - instagram/chaithra.j.achar
08 June 2026
ಚೈತ್ರಾ ಆಚಾರ್ ಅವರು ಸೀರೆ ಧರಿಸಿ ಈ ರೀತಿ ಪೋಸ್ ನೀಡಿದ್ದಾರೆ.
Pic credit - instagram/chaithra.j.achar
ಚೈತ್ರಾ ಜೆ. ಆಚಾರ್ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ.
Pic credit - instagram/chaithra.j.achar
ಫೋಟೋಶೂಟ್ ಬಗ್ಗೆ ಚೈತ್ರಾ ಆಚಾರ್ ಅವರಿಗೆ ಬಹಳ ಕ್ರೇಜ್ ಇದೆ.
Pic credit - instagram/chaithra.j.achar
ಹಲವು ಬಗೆಯ ಥೀಮ್ನಲ್ಲಿ ಚೈತ್ರಾ ಫೋಟೋಶೂಟ್ ಮಾಡಿಸುತ್ತಾರೆ.
Pic credit - instagram/chaithra.j.achar
ಸೆಲೆಬ್ರಿಟಿಗಳಿಂದಲೂ ಚೈತ್ರಾ ಅವರ ಫೋಟೋಗಳಿಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram/chaithra.j.achar
ಕನ್ನಡದ ರೀತಿ ತಮಿಳು ಚಿತ್ರರಂಗದಲ್ಲೂ ಫೇಮಸ್ ಆಗಿರುವ ಚೈತ್ರಾ.
Pic credit - instagram/chaithra.j.achar
ಚೈತ್ರಾ ಆಚಾರ್ ಅವರಿಗೆ ಹೊಸ ಅವಕಾಶಗಳು ಹರಿದು ಬರುತ್ತಿವೆ.
Pic credit - instagram/chaithra.j.achar
ನಟಿ ಮಾತ್ರವಲ್ಲದೇ ಚೈತ್ರಾ ಆಚಾರ್ ಅವರು ಗಾಯಕಿ ಕೂಡ ಹೌದು.
Pic credit - instagram/chaithra.j.achar